ದಸರಾಗೆ ಬಂದ ಕುಮಾರಿ ದೀಪಾವಳಿ ಮುನ್ನವೇ ಬಿಗ್‌ಬಾಸ್‌ ಮನೆಯಿಂದ ಔಟ್‌

Share this… Facebook Whatsapp Telegram Pinterest Twitter Linkedinದಸರಾ ಹಬ್ಬದ ಸಂಭ್ರಮದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಗೆ ಎಂಟ್ರಿ ಕೊಟ್ಟಿದ್ದ ಅಗ್ನಿಪರೀಕ್ಷೆ ಖ್ಯಾತಿಯ ಕುಮಾರಿ ಇದೀಗ ಮನೆಯಿಂದ ಹೊರಬಂದಿದ್ದಾರೆ. ತಮ್ಮ ನೇರ ಮಾತು ಮತ್ತು ವಿಭಿನ್ನ ಆಟದ ಮೂಲಕ ಗಮನ ಸೆಳೆದಿದ್ದ ಕುಮಾರಿ, ದೀಪಾವಳಿ ಹಬ್ಬಕ್ಕೂ ಮುನ್ನವೇ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ. ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ತಮ್ಮ ನೇರ ನುಡಿಯಿಂದಲೇ ಜನರ ಗಮನ ಸೆಳೆದಿದ್ದ ಕುಮಾರಿ, ಅದೇ ಸ್ವಭಾವವನ್ನು ಬಿಗ್‌ಬಾಸ್ ಮನೆಯಲ್ಲೂ…

Read More

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಕದನ! ತಾಂಡವ್‌-ಜಗದೀಶ್ ನಡುವೆ ಜಿದ್ದಾಜಿದ್ದಿ ಪೈಪೋಟಿ

Share this… Facebook Whatsapp Telegram Pinterest Twitter Linkedinಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಈ ವಾರದ ಕ್ಯಾಪ್ಟನ್‌ಸಿ ಟಾಸ್ಕ್‌ ತೀವ್ರ ಕುತೂಹಲ ಮೂಡಿಸಿದೆ. ಕ್ಯಾಪ್ಟನ್ ಪಟ್ಟಕ್ಕಾಗಿ ತಾಂಡವ್ ಮತ್ತು ಜಗದೀಶ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಬಿಗ್ ಬಾಸ್ ನೀಡಿರುವ ಕಠಿಣ ಟಾಸ್ಕ್‌ನಲ್ಲಿ ಇಬ್ಬರೂ ಗೆಲುವಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಬಲೆಯೊಳಗೆ ರಿಂಗ್ ಸಂಗ್ರಹಿಸುವ ಸವಾಲು ಈ ವಾರದ ಕ್ಯಾಪ್ಟನ್‌ಸಿ ಟಾಸ್ಕ್‌ನಲ್ಲಿ ಸ್ಪರ್ಧಿಗಳಿಗೆ ವಿಭಿನ್ನ ಸವಾಲು ನೀಡಲಾಗಿದೆ. ತಾವು ಇರುವ ಬಲೆಯನ್ನು ಉರುಳಿಸುತ್ತಾ ಮುಂದೆ…

Read More

ಸೌಂದರ್ಯಾ ಕಾಲು ಹಿಡಿದ ಯಶಸ್; ‘ಏನಾಗಿದೆ ಇವನಿಗೆ?’ ಎಂದು ಪ್ರಶ್ನಿಸಿದ ಪ್ರಶಾಂತ್

Share this… Facebook Whatsapp Telegram Pinterest Twitter LinkedinBigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಮುಂದುವರಿದಿದೆ. ಇದೀಗ ಯಶಸ್ ಅವರ ವರ್ತನೆ ಮತ್ತು ಸೌಂದರ್ಯಾ ಶೆಟ್ಟಿ ಜೊತೆಗಿನ ಆಪ್ತತೆ ಬಗ್ಗೆ ಜಗದೀಶ್ ಹಾಗೂ ಪ್ರಶಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 13ರ ಸಂಚಿಕೆಯಲ್ಲಿ ನಡೆದ ಘಟನೆಯೊಂದು ಮನೆಯೊಳಗೆ ಚರ್ಚೆಗೆ ಕಾರಣವಾಗಿದೆ. ಸೌಂದರ್ಯಾ ಕಾಲು ಹಿಡಿದ ಯಶಸ್! ಕಾವ್ಯಾ, ಸೌಂದರ್ಯಾ ಶೆಟ್ಟಿ ಮತ್ತು ಯಶಸ್ ಕುಳಿತು…

Read More

ಬಿಗ್‌ಬಾಸ್‌ ಮನೆಯಲ್ಲಿ ಕೆಟ್ಟ ಪದ ಬಳಕೆ- ಮನೆಯಿಂದ ಹೊರಗೆ ಹೋಗ್ತಾರಾ ಮಂಜ?

Share this… Facebook Whatsapp Telegram Pinterest Twitter Linkedin‘ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಲ್ಲಿ ರಾಕ್ಷಸರು ಮತ್ತು ಗಂಧರ್ವರ ಟಾಸ್ಕ್ ಸಖತ್ ಕಾವು ಪಡೆದುಕೊಂಡಿದೆ. ಈ ಟಾಸ್ಕ್ ವೇಳೆ ಸ್ಪರ್ಧಿ ಮಂಜು ಅವರ ವರ್ತನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅತಿಯಾದ ಅವಾಚ್ಯ ಶಬ್ದಗಳ ಬಳಕೆ, ಇತರ ಸ್ಪರ್ಧಿಯನ್ನು ನಿಂದಿಸಿದ್ದು ಹಾಗೂ ಬಿಗ್ ಬಾಸ್ ಮನೆಯ ಪ್ರಾಪರ್ಟಿಗೆ ಹಾನಿ ಮಾಡಿದ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮಂಜು ಅವರನ್ನು ಈ ವಾರವೇ ಎಲಿಮಿನೇಟ್ ಮಾಡಲಾಗುತ್ತಾ…

Read More

BBK 13: ರಾಜಿಯಾದ ಸೌಂದರ್ಯಾ-ಯಶಸ್

Share this… Facebook Whatsapp Telegram Pinterest Twitter Linkedinಬಿಗ್ ಬಾಸ್’ ಮನೆಯಲ್ಲಿ ಯಾವಾಗ ಯಾರು ಒಂದಾಗುತ್ತಾರೆ, ಯಾವಾಗ ದೂರವಾಗುತ್ತಾರೆ ಅನ್ನೋದು ಹೇಳೋಕೆ ಆಗಲ್ಲ. ಕೆಲ ದಿನಗಳ ಹಿಂದೆ ದೂರವಾಗಿದ್ದ ಸೌಂದರ್ಯಾ ಹಾಗೂ ಯಶಸ್ ಈಗ ಮತ್ತೆ ಒಂದಾಗಿದ್ದಾರೆ. ಇಬ್ಬರ ನಡುವೆ ಇದ್ದ ಮುನಿಸು ದೂರವಾಗಿದ್ದು, ಮತ್ತೆ ಹಳೆಯ ರೀತಿಯಲ್ಲೇ ಮಾತನಾಡುತ್ತಿದ್ದಾರೆ. ‘ಅದೇ ರಾಗ, ಅದೇ ಹಾಡು ಕೇಳಬೇಕಿದೆ’ ಎಂದು ಸೌಂದರ್ಯಾ ಹಾಗೂ ಯಶಸ್ ಹೇಳಿಕೊಂಡಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಸ್ನೇಹ ಮತ್ತೆ ಮೊದಲಿನಂತಾಗಿದೆ ಎಂಬ…

Read More

ಮನೆಗೆ ಹೊರಡಿ, ಶೋ ನಾನು ನಡೆಸಿಕೊಂಡು ಹೋಗ್ತೀನಿ: ಸ್ಪರ್ಧಿಗಳಿಗೆ ಕಿಚ್ಚನ ಖಡಕ್ ವಾರ್ನಿಂಗ್

Share this… Facebook Whatsapp Telegram Pinterest Twitter Linkedinಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಟಾಸ್ಕ್‌ಗಳು, ಕ್ಯಾಪ್ಟನ್ಸಿ ಓಟ ನಡೆಯದೆ ಮನೆಯೊಳಗೆ ಜಗಳ, ವಾಗ್ವಾದಗಳು ಹೆಚ್ಚಾಗಿದ್ದವು. ಕೆಲ ಸ್ಪರ್ಧಿಗಳು ಕೀಳು ಭಾಷೆ ಬಳಸಿದ ಆರೋಪವೂ ಕೇಳಿಬಂದಿತ್ತು. ಹೀಗಾಗಿ ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಮಾತನಾಡುವ ವೇಳೆ ಸುದೀಪ್ ಅವರು ವಿಶೇಷವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಅವರ ವರ್ತನೆ ಬಗ್ಗೆ ಅಸಮಾಧಾನ…

Read More

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೇಳೆ ತಳ್ಳಾಟ; ಸ್ಪರ್ಧಿಗಳ ನಡುವೆ ಹೆಚ್ಚಾಯ್ತು ವೈರತ್ವ

Share this… Facebook Whatsapp Telegram Pinterest Twitter Linkedin‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಸ್ಪರ್ಧಿಗಳಲ್ಲಿ ಎಲಿಮಿನೇಷನ್ ಭಯವೂ ಕಾಡುತ್ತಿದೆ. ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಲು ನೀಡಿರುವ ಟಾಸ್ಕ್ ಇದೀಗ ಮನೆಯಲ್ಲಿ ಹೊಸ ಗಲಾಟೆಗೆ ಕಾರಣವಾಗಿದೆ. ಎಲಿಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಲಾಗಿದೆ. ಆದರೆ ಟಾಸ್ಕ್ ಆಡುವ ವೇಳೆ ಕೆಲ ಸ್ಪರ್ಧಿಗಳು ಅಗ್ರೆಸಿವ್ ಆಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಪರ್ಧಿಗಳು ಪರಸ್ಪರ ತಳ್ಳಾಡಿಕೊಂಡಿರುವುದು ಚರ್ಚೆಗೆ…

Read More

BBK 13: ಕ್ಯಾರೆಕ್ಟರ್ ಲೆಸ್ ಎಂದ ಮಂಜ; ಗಂಡಸೇ ಅಲ್ಲ ಎಂದ ಕಾವ್ಯಾ.. ಆಗೋಯ್ತು ದೊಡ್ಡ ಜಗಳ

Share this… Facebook Whatsapp Telegram Pinterest Twitter Linkedinಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ನಾಮಿನೇಷನ್‌ಗೂ ಮುನ್ನವೇ ದೊಡ್ಮನೆಯಲ್ಲಿ ಕಿರಿಕ್ ಜೋರಾಗಿದೆ. ನಾಮಿನೇಷನ್‌ಗಾಗಿ ನಡೆದ ಟಾಸ್ಕ್‌ವೊಂದು ಮಂಜು ಹಾಗೂ ಕಾವ್ಯಾ ಗೌಡ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿದೆ. ಟಾಸ್ಕ್ ವೇಳೆ ಸೌಂದರ್ಯ ಶೆಟ್ಟಿ ಅವರನ್ನು ಟೀಕಿಸುವ ಸಂದರ್ಭದಲ್ಲಿ ಮಂಜು ಬಳಸಿದ ‘ಕ್ಯಾರೆಕ್ಟರ್ ಲೆಸ್’ ಎಂಬ ಪದ ಕಾವ್ಯಾ ಅವರನ್ನು ಕೆರಳಿಸಿದೆ. ಮಂಜು ಮಾತಿಗೆ ರೊಚ್ಚಿಗೆದ್ದ ಕಾವ್ಯಾ, “ಎಲ್ಲರೂ ಕ್ಯಾರೆಕ್ಟರ್ ಲೆಸ್, ನೀನೊಬ್ಬ ಮಾತ್ರ ಕ್ಯಾರೆಕ್ಟರ್…

Read More

ಮತ್ತೆ ಬಿಗ್‌ಬಾಸ್ ಮನೆಗೆ ಹೋಗ್ತಾರಾ ಓಂ ಪ್ರಕಾಶ್ ರಾವ್?

Share this… Facebook Whatsapp Telegram Pinterest Twitter LinkedinBigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭವಾಗಿ ಒಂದು ವಾರವಷ್ಟೇ ಕಳೆದಿದೆ. ಎರಡನೇ ವಾರಕ್ಕೆ ಶೋ ಕಾಲಿಟ್ಟ ಬೆನ್ನಲ್ಲೇ ನಿರ್ದೇಶಕ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದ ಕಡಿಮೆ ಸಮಯದಲ್ಲೇ ಓಂ ಪ್ರಕಾಶ್ ರಾವ್ ತಮ್ಮ ಮಾತು, ಕಾಮಿಡಿ ಹಾಗೂ ವಿಭಿನ್ನ ರೀತಿಯ ವರ್ತನೆಯಿಂದ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಹೀಗಾಗಿ ಅವರು ಮತ್ತೆ ಬಿಗ್‌ಬಾಸ್ ಮನೆಗೆ…

Read More

BBK 13: ನೂರಾರು ಆಡಿಷನ್‌, ಹಲವು ರಿಜೆಕ್ಷನ್‌; ಆಸಿಯಾ ಫಿರ್ದೋಸ್‌ ಬಿಗ್‌ಬಾಸ್‌ ಮನೆ ತಲುಪಿದ ಜರ್ನಿ ಹೀಗಿದೆ!

Share this… Facebook Whatsapp Telegram Pinterest Twitter LinkedinBBK 13:  ಕಿರುತೆರೆಯಲ್ಲಿ ಈಗಾಗಲೇ ಪರಿಚಿತವಾಗಿರುವ ನಟಿ ಆಸಿಯಾ ಫಿರ್ದೋಸ್‌ ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್‌ 13ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಕನ್ಯಾಕುಮಾರಿ’ ಮತ್ತು ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದ ಆಸಿಯಾ, ಬಿಗ್‌ಬಾಸ್‌ ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದಾವಣಗೆರೆಯ ಮೂಲದ ಆಸಿಯಾ, ಬೆಂಗಳೂರಿನ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. 2020ರಲ್ಲಿ ಡಿಗ್ರಿ ಮುಗಿಸಿದ ಬಳಿಕ ನ್ಯೂಸ್‌ ಚಾನಲ್‌ನಲ್ಲಿ…

Read More