ಸಲ್ಮಾನ್‌ ಖಾನ್‌ ಹಾಡಿದ್ದಕ್ಕೆ ಅಣಕಿಸಿದ ಸೋನು ನಿಗಮ್‌?

Share this… Facebook Whatsapp Telegram Pinterest Twitter Linkedinಖ್ಯಾತ ಬಾಲಿವುಡ್ ಗಾಯಕ ಸೋನು ನಿಗಮ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ನಟ ಸಲ್ಮಾನ್ ಖಾನ್ ಹಾಡಿರುವ ‘ಮೈ ಹೂ ಹೀರೋ ತೇರಾ’ ಹಾಡಿನ ಬಗ್ಗೆ ಸೋನು ನಿಗಮ್ ಮಾತನಾಡಿರುವುದು ಕಂಡುಬಂದಿದೆ. ಈ ವೇಳೆ ಅವರು ಸಲ್ಮಾನ್ ಖಾನ್ ಅವರನ್ನು ಗೇಲಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ವಿಡಿಯೋ ವೈರಲ್ ಆದ ಬಳಿಕ ಸೋನು ನಿಗಮ್ ವಿರುದ್ಧ ಹಲವು…

Read More

6 ತಿಂಗಳಲ್ಲೇ ಬ್ರೇಕಪ್; ಪೃಥ್ವಿ ಶಾ-ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ರದ್ದು

Share this… Facebook Whatsapp Telegram Pinterest Twitter Linkedinಭಾರತದ ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಆಕೃತಿ ಅಗರ್ವಾಲ್ ಅವರ ನಿಶ್ಚಿತಾರ್ಥ ಮುರಿದುಬಿದ್ದಿದೆ. ಮಾರ್ಚ್ 8, 2026ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ, ಇದೀಗ ಸುಮಾರು 6 ತಿಂಗಳಲ್ಲೇ ಪರಸ್ಪರ ಒಪ್ಪಿಗೆಯಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಆಕೃತಿ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಭವಿಷ್ಯದ ಗುರಿಗಳಲ್ಲಿ ಭಿನ್ನತೆ ಆಕೃತಿ ತಮ್ಮ ಪೋಸ್ಟ್‌ನಲ್ಲಿ, ಇಬ್ಬರ ಭವಿಷ್ಯದ ಗುರಿಗಳು ಮತ್ತು ಪ್ರಸ್ತುತ ಪರಿಸ್ಥಿತಿಗಳು ಬೇರೆ ಬೇರೆಯಾಗಿರುವುದರಿಂದ ಈ…

Read More

ಖ್ಯಾತ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗೌರವ

Share this… Facebook Whatsapp Telegram Pinterest Twitter Linkedinಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ದಶಕಗಳ ಕಾಲ ತಮ್ಮ ವಿಭಿನ್ನ ಪಾತ್ರಗಳು ಹಾಗೂ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅನಂತ್ ನಾಗ್ ಅವರಿಗೆ ಈ ಗೌರವ ಸಿಕ್ಕಿದೆ. ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಿನಿಮಾ ಕ್ಷೇತ್ರಕ್ಕೆ ಗಣನೀಯ…

Read More

BBK 13: ಕ್ಯಾರೆಕ್ಟರ್ ಲೆಸ್ ಎಂದ ಮಂಜ; ಗಂಡಸೇ ಅಲ್ಲ ಎಂದ ಕಾವ್ಯಾ.. ಆಗೋಯ್ತು ದೊಡ್ಡ ಜಗಳ

Share this… Facebook Whatsapp Telegram Pinterest Twitter Linkedinಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ನಾಮಿನೇಷನ್‌ಗೂ ಮುನ್ನವೇ ದೊಡ್ಮನೆಯಲ್ಲಿ ಕಿರಿಕ್ ಜೋರಾಗಿದೆ. ನಾಮಿನೇಷನ್‌ಗಾಗಿ ನಡೆದ ಟಾಸ್ಕ್‌ವೊಂದು ಮಂಜು ಹಾಗೂ ಕಾವ್ಯಾ ಗೌಡ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿದೆ. ಟಾಸ್ಕ್ ವೇಳೆ ಸೌಂದರ್ಯ ಶೆಟ್ಟಿ ಅವರನ್ನು ಟೀಕಿಸುವ ಸಂದರ್ಭದಲ್ಲಿ ಮಂಜು ಬಳಸಿದ ‘ಕ್ಯಾರೆಕ್ಟರ್ ಲೆಸ್’ ಎಂಬ ಪದ ಕಾವ್ಯಾ ಅವರನ್ನು ಕೆರಳಿಸಿದೆ. ಮಂಜು ಮಾತಿಗೆ ರೊಚ್ಚಿಗೆದ್ದ ಕಾವ್ಯಾ, “ಎಲ್ಲರೂ ಕ್ಯಾರೆಕ್ಟರ್ ಲೆಸ್, ನೀನೊಬ್ಬ ಮಾತ್ರ ಕ್ಯಾರೆಕ್ಟರ್…

Read More

ಮತ್ತೆ ಬಿಗ್‌ಬಾಸ್ ಮನೆಗೆ ಹೋಗ್ತಾರಾ ಓಂ ಪ್ರಕಾಶ್ ರಾವ್?

Share this… Facebook Whatsapp Telegram Pinterest Twitter LinkedinBigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭವಾಗಿ ಒಂದು ವಾರವಷ್ಟೇ ಕಳೆದಿದೆ. ಎರಡನೇ ವಾರಕ್ಕೆ ಶೋ ಕಾಲಿಟ್ಟ ಬೆನ್ನಲ್ಲೇ ನಿರ್ದೇಶಕ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದ ಕಡಿಮೆ ಸಮಯದಲ್ಲೇ ಓಂ ಪ್ರಕಾಶ್ ರಾವ್ ತಮ್ಮ ಮಾತು, ಕಾಮಿಡಿ ಹಾಗೂ ವಿಭಿನ್ನ ರೀತಿಯ ವರ್ತನೆಯಿಂದ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಹೀಗಾಗಿ ಅವರು ಮತ್ತೆ ಬಿಗ್‌ಬಾಸ್ ಮನೆಗೆ…

Read More

‘ಟಾಕ್ಸಿಕ್’ OTT ರಿಲೀಸ್‌ಗೆ ಡೇಟ್ ಫಿಕ್ಸ್? ಸೆಪ್ಟೆಂಬರ್ 25ಕ್ಕೆ ಸ್ಟ್ರೀಮಿಂಗ್ ಸಾಧ್ಯತೆ

Share this… Facebook Whatsapp Telegram Pinterest Twitter Linkedinರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಕಂಡಿದ್ದ ಸಿನಿಮಾ, ಎರಡನೇ ದಿನದಿಂದ ಕಲೆಕ್ಷನ್‌ನಲ್ಲಿ ಭಾರೀ ಕುಸಿತ ಕಂಡಿತ್ತು. ಇದೀಗ ಸಿನಿಮಾ ಚಿತ್ರಮಂದಿರಗಳಲ್ಲಿ 19 ದಿನಗಳನ್ನು ಪೂರ್ಣಗೊಳಿಸುತ್ತಿರುವ ಬೆನ್ನಲ್ಲೇ ‘ಟಾಕ್ಸಿಕ್’ ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ತಿಂಗಳೇ OTTಗೆ ಬರಲಿದೆಯಾ ‘ಟಾಕ್ಸಿಕ್’?…

Read More

ಮೈಸೂರು ದಸರಾ ಜಂಬೂಸವಾರಿಗೆ ಸ್ಯಾಂಡಲ್‌ವುಡ್ ಮೆರುಗು; 30 ಸ್ಟಾರ್‌ಗಳಿಗೆ ಆಹ್ವಾನ!

Share this… Facebook Whatsapp Telegram Pinterest Twitter Linkedinಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2026ಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಜಂಬೂಸವಾರಿಗೆ ಕನ್ನಡ ಚಿತ್ರರಂಗದ ತಾರೆಯರನ್ನೂ ಕರೆತರುವ ಪ್ಲ್ಯಾನ್ ನಡೆದಿದೆ. ಸ್ಯಾಂಡಲ್‌ವುಡ್‌ನ ಸುಮಾರು 30 ಪ್ರಮುಖ ನಟ-ನಟಿಯರಿಗೆ ದಸರಾ ಸಮಿತಿ ವಿಶೇಷ ಆಹ್ವಾನ ನೀಡಲು ಸಿದ್ಧವಾಗಿದೆ. ಅಂಬಾವಿಲಾಸ ಅರಮನೆಯಿಂದ ಕೆ.ಆರ್. ವೃತ್ತದವರೆಗೆ ನಡೆಯುವ ಜಂಬೂಸವಾರಿಯಲ್ಲಿ ತಾರೆಯರು ತೆರೆದ ಅಂಬಾರಿ ಬಸ್‌ನಲ್ಲಿ ಸಾಗಲಿದ್ದಾರೆ ಎನ್ನಲಾಗಿದೆ. ಈ ಮೂಲಕ ದಸರಾ ಮೆರವಣಿಗೆಗೆ ಸಿನಿಮಾ ಸ್ಟಾರ್‌ಗಳ ಉಪಸ್ಥಿತಿ ಮತ್ತಷ್ಟು…

Read More

Rebel Kid: ಬಾಯ್‌ಫ್ರೆಂಡ್ ಜೊತೆ ರೆಬೆಲ್ ಕಿಡ್ ಅಪೂರ್ವ ರೊಮ್ಯಾಂಟಿಕ್ ಲುಕ್; ಪಾರ್ಟಿಯಲ್ಲಿ ಲಿಪ್‌ಲಾಕ್ ವೈರಲ್!

Share this… Facebook Whatsapp Telegram Pinterest Twitter LinkedinRebel Kid : ದಿ ಟ್ರೇಟರ್ಸ್’ ಹಾಗೂ ‘ಲಾಕಪ್: ಸಚ್ ಯಾ ಸಜಾ’ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ ಸೋಶಿಯಲ್ ಮೀಡಿಯಾ ಕ್ರಿಯೇಟರ್ ಅಪೂರ್ವ ಮುಖಿಜಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಪಾರ್ಟಿಯೊಂದರಲ್ಲಿ ಅಮೀನ್ ಜಾಜ್ ಜೊತೆ ಅವರು ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಅಪೂರ್ವ ಮತ್ತು ಅಮೀನ್ ಇಬ್ಬರೂ ರೊಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಅಮೀನ್, ಅಪೂರ್ವಾಗೆ ಕಿಸ್ ಮಾಡುತ್ತಾರೆ. ಬಳಿಕ…

Read More

ನಾಲ್ಕು ಭಾಷೆಯ ಬಿಗ್‌ಬಾಸ್‌ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕ ಯಾರು ಗೊತ್ತಾ?

Share this… Facebook Whatsapp Telegram Pinterest Twitter Linkedinಬಿಗ್‌ಬಾಸ್ ಶೋನಲ್ಲಿ ನಿರೂಪಕರು ವೀಕೆಂಡ್‌ನಲ್ಲಿ ಮಾತ್ರ ಕಾಣಿಸಿಕೊಂಡರೂ, ಅವರ ಸಂಭಾವನೆ ಮಾತ್ರ ಕೋಟಿಗಳಲ್ಲಿದೆ ಎಂಬುದು ಗೊತ್ತಾ? ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಬಿಗ್‌ಬಾಸ್ ನಿರೂಪಕರಿಗೆ ಸಿಗುವ ಸಂಭಾವನೆ ಬಗ್ಗೆ ಈಗ ಭಾರೀ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಬಿಗ್‌ಬಾಸ್ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ ಕನ್ನಡದಲ್ಲಿ ಕಿಚ್ಚ ಸುದೀಪ್,  ತೆಲುಗಿನಲ್ಲಿ ನಾಗಾರ್ಜುನ, ತಮಿಳಿನಲ್ಲಿ ವಿಜಯ್ ಸೇತುಪತಿ  ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಕಿಚ್ಚ ಸುದೀಪ್…

Read More

ರಷ್ಯಾ ಪೊಲೀಸರ ವಶದಲ್ಲಿ ದೆಹಲಿ ಟೆಕ್ಕಿ; 10 ವರ್ಷದ ಮಗುವಿನೊಂದಿಗೆ ಪತ್ನಿ ಕಂಗಾಲು

Share this… Facebook Whatsapp Telegram Pinterest Twitter Linkedin ಮಾಸ್ಕೋ: ಕಂಪನಿಯ ಕೆಲಸಕ್ಕಾಗಿ ರಷ್ಯಾಗೆ ತೆರಳಿದ್ದ ದೆಹಲಿಯ ಟೆಕ್ಕಿಯೊಬ್ಬರನ್ನು ಮಾಸ್ಕೋ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪತಿಯನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ಅವರ ಪತ್ನಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಟೆಕ್ಕಿ ಚಂದನ್ ಗುಪ್ತಾ ಅವರ ಪತ್ನಿ ಸ್ನೇಹ ಗುಪ್ತಾ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ…

Read More