‘ರಾಮಾಯಣ ಭಾಗ-3’ ಸುಳಿವು ಕೊಟ್ಟ ರಣಬೀರ್ ಕಪೂರ್

Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೂರನೇ ಭಾಗದ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಸದ್ಯ ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಆದರೆ, ಮೊದಲ ಎರಡು ಭಾಗಗಳಿಗೆ ಪ್ರೇಕ್ಷಕರು ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ ಮೂರನೇ ಭಾಗದ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂಬ ಸುಳಿವು ಸಿಕ್ಕಿದೆ. ಲಂಡನ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಚಿತ್ರದ…

Read More

ಅರ್ಜುನ್ ಸರ್ಜಾ ಮಗಳ ಮದುವೆಗೆ ಮೇಘನಾ ರಾಜ್‌ಗೆ ಹೋಗಿಲ್ಲವೇಕೆ? ನಟಿ ಕೊಟ್ಟ ಉತ್ತರವೇನು?

Share this… Facebook Whatsapp Telegram Pinterest Twitter Linkedinನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಮತ್ತು ವಿದೇಶಿ ಉದ್ಯಮಿ ಇಸೈಯಾ ನಟ್ಟರ್ ಅವರ ವಿವಾಹ ಅಕ್ಟೋಬರ್ 19, 2026ರಂದು ಇಟಲಿಯ ಟಸ್ಕನಿಯಲ್ಲಿರುವ ಐತಿಹಾಸಿಕ ವಿಲ್ಲಾ ಸೆಟಿನಾಲೆಯಲ್ಲಿ ಅದ್ಧೂರಿಯಾಗಿ ನೆರವೇರಿದೆ. ಸುಮಾರು 14 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಏಪ್ರಿಲ್ 2026ರಲ್ಲಿ ಇಟಲಿಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳ ಪ್ರಕಾರ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಡ್ಯಾನ್ಸ್ ವಿಡಿಯೋಗಳು…

Read More

ಬಸ್ ಟಿಕೆಟ್ ದರ ಏರಿಕೆ? ಪ್ರತಿ ಸ್ಟೇಜ್‌ಗೆ ₹10 ನಿಗದಿ; ನ.5ರಿಂದಲೇ ಜಾರಿ ಸಾಧ್ಯತೆ

Share this… Facebook Whatsapp Telegram Pinterest Twitter Linkedinಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆಗೆ ಸಾರಿಗೆ ಇಲಾಖೆ ಮುಂದಾಗಿದೆ. ದರ ಏರಿಕೆ ಕುರಿತು ನಾಳೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದ್ದು, ನವೆಂಬರ್ 5ರ ಗುರುವಾರದಿಂದಲೇ ಹೊಸ ದರ ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ದರ ಏರಿಕೆಯ ಪ್ರಮಾಣ ನಿರ್ಧರಿಸಲು ಸಾರಿಗೆ ಸಚಿವ…

Read More

ಅಮಿತಾಭ್ ಬಚ್ಚನ್ ಬುಲೆಟ್‌ಪ್ರೂಫ್ ಗ್ಲಾಸ್ ಹಿಂದೆ ನಿಂತು ಅಭಿಮಾನಿಗಳಿಗೆ ದರ್ಶನ!

Share this… Facebook Whatsapp Telegram Pinterest Twitter Linkedinಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಅಭಿಮಾನಿಗಳ ಮೇಲಿರುವ ಪ್ರೀತಿ ಎಷ್ಟಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಬಾಂಬ್ ಬೆದರಿಕೆ ಬಂದಿದ್ದರೂ ತಮ್ಮ ಭಾನುವಾರದ ಸಂಪ್ರದಾಯವನ್ನು ಅವರು ಕೈಬಿಟ್ಟಿಲ್ಲ. ಮುಂಬೈನ ತಮ್ಮ ಜಲ್ಸಾ ನಿವಾಸದ ಹೊರಗೆ ಸೇರಿದ್ದ ಸಾವಿರಾರು ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಆದರೆ ಈ ಬಾರಿ ಭದ್ರತೆಯ ದೃಷ್ಟಿಯಿಂದ ಬುಲೆಟ್‌ಪ್ರೂಫ್ ಗ್ಲಾಸ್ ಎನ್‌ಕ್ಲೋಸರ್ ಹಿಂದೆ ನಿಂತು ಅಭಿಮಾನಿಗಳಿಗೆ ಕೈಮುಗಿದು ಶುಭಾಶಯ ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಬಳಿಕ…

Read More

ಅದಾ ಶರ್ಮಾ ಸೌಂದರ್ಯದ ಗುಟ್ಟು ಇದೇನಾ? ಹೊಳೆಯುವ ಚರ್ಮಕ್ಕಾಗಿ ಕುಡಿಯುತ್ತಾರಂತೆ ‘ಕಪ್ಪು ಹಾಲು’!

Share this… Facebook Whatsapp Telegram Pinterest Twitter Linkedin‘ಹಾರ್ಟ್ ಅಟ್ಯಾಕ್’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾದ ನಟಿ ಅದಾ ಶರ್ಮಾ ಸದ್ಯ ಹಿಂದಿ ಸಿನಿಮಾಗಳು ಮತ್ತು ವೆಬ್‌ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯರಾಗಿರುವ ಅವರು, ಆಗಾಗ ಸೌಂದರ್ಯ, ಆರೋಗ್ಯ, ಫಿಟ್‌ನೆಸ್ ಮತ್ತು ಜೀವನಶೈಲಿಗೆ ಸಂಬಂಧಿಸಿದ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಸೌಂದರ್ಯದ ರಹಸ್ಯದ ಬಗ್ಗೆ ಮಾತನಾಡಿರುವ ಅವರು, ಹೊಳೆಯುವ ಚರ್ಮಕ್ಕಾಗಿ ತಾವು ಕುಡಿಯುವ ವಿಶೇಷ ಪಾನೀಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಾ…

Read More

ಜೈಲಿನಿಂದಲೇ ಧನ್ವೀರ್‌ಗೆ ದರ್ಶನ್ ವಾರ್ನಿಂಗ್? ಝೈದ್ ಖಾನ್ ಭೇಟಿ ಬಳಿಕ ಸ್ಫೋಟಕ ಮಾಹಿತಿ!

Share this… Facebook Whatsapp Telegram Pinterest Twitter Linkedinನಟ ದರ್ಶನ್ ಕುಟುಂಬ ಮತ್ತು ನಟ ಧನ್ವೀರ್ ಗೌಡ ನಡುವಿನ ಗಲಾಟೆ ಇದೀಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ನಡುವೆ ನಟಿ ವಿಜಯಲಕ್ಷ್ಮಿ ಮತ್ತು ನಟ ಝೈದ್ ಖಾನ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಝೈದ್ ಖಾನ್, ಧನ್ವೀರ್ ಗೌಡ ವಿರುದ್ಧ ದರ್ಶನ್ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಕುಟುಂಬದ ಬಗ್ಗೆ ಮಾತನಾಡದಂತೆ ಎಚ್ಚರಿಕೆ…

Read More

ಅನಿರುದ್ಧ್–ಕಾವ್ಯಾ ಆರತಕ್ಷತೆ ಆಮಂತ್ರಣ ಪತ್ರಿಕೆ ವೈರಲ್‌! ಮೋದಿ, ವಿಜಯ್ ಸೇರಿ ಗಣ್ಯರಿಗೆ ಆಹ್ವಾನ

Share this… Facebook Whatsapp Telegram Pinterest Twitter Linkedinಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕಿ ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆ ಆಹ್ವಾನ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಆಕರ್ಷಕ ವಿನ್ಯಾಸ, ದಂತ ಬಿಳಿ ಮತ್ತು ತಿಳಿ ನೀಲಿ ಬಣ್ಣಗಳ ಸಂಯೋಜನೆ ಹಾಗೂ ವಿಂಟೇಜ್ ಶೈಲಿಯ ಅಲಂಕಾರಗಳು ಈ ಆಮಂತ್ರಣ ಪತ್ರಿಕೆಯ ವಿಶೇಷತೆಯಾಗಿವೆ. ಬರೊಕ್ ಶೈಲಿಯಲ್ಲಿ ಸಿದ್ಧವಾದ ಆಮಂತ್ರಣ ಪತ್ರಿಕೆ ಪಿಂಕ್ ವಿಸ್ಲ್ ಮ್ಯಾನ್‌ನ ರಂಜನಿ ಅಯ್ಯಂಗಾರ್ ಈ…

Read More

ಆರ್‌ಸಿಬಿ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಧೋನಿ

Share this… Facebook Whatsapp Telegram Pinterest Twitter Linkedinಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ನಡುವಿನ ಪೈಪೋಟಿ ಸದಾ ಕುತೂಹಲ ಮೂಡಿಸುತ್ತದೆ. ಇದೀಗ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ, ಆರ್‌ಸಿಬಿ ತಂಡದ ಯಶಸ್ಸಿನ ಕುರಿತು ಮಾತನಾಡಿದ್ದಾರೆ ಎನ್ನಲಾದ ಹೇಳಿಕೆಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ. ಇದೇ ವೇಳೆ, ಐಪಿಎಲ್ 2027ರ ಸೀಸನ್‌ಗೆ ಸಿಎಸ್‌ಕೆ ಹೇಗೆ ಸಿದ್ಧವಾಗಬೇಕು ಎಂಬುದರ ಬಗ್ಗೆಯೂ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆರ್‌ಸಿಬಿ…

Read More

ಹಣಕ್ಕಾಗಿ ಅಲ್ಲ, ಸ್ನೇಹಕ್ಕಾಗಿ ಸರೊಗಸಿ; ಪ್ರಧಾನಿ ಜೋಡಿಯ ಕನಸು ನನಸು ಮಾಡುತ್ತಿರುವ ಗೆಳತಿ

Share this… Facebook Whatsapp Telegram Pinterest Twitter Linkedinನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ಹಾಗೂ ಅವರ ಸಂಗಾತಿ, ಅರ್ಜೆಂಟೀನಾದ ಖ್ಯಾತ ಫೀಲ್ಡ್ ಹಾಕಿ ಆಟಗಾರ ನಿಕೋಲಸ್ ಕೀನನ್, ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸರೊಗಸಿ ಮೂಲಕ ಪೋಷಕರಾಗಲು ಸಿದ್ಧವಾಗಿರುವ ಈ ಜೋಡಿ, 2027ರಲ್ಲಿ ತಮ್ಮ ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನವಾಗಲಿದೆ ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಸಂತಸದ ಹಿಂದಿರುವುದು ಸ್ನೇಹ ಮತ್ತು ಪ್ರೀತಿಯ ಕಥೆ. ಜೆಟ್ಟನ್ ಹಾಗೂ ಕೀನನ್ ಅವರ ಆಪ್ತ ಸ್ನೇಹಿತೆ…

Read More

ಕಣ್ಣಿಗೆ ಕುಟುಕುವ ಹಾವು! ನಿಜಕ್ಕೂ ಮನುಷ್ಯರ ಕಣ್ಣುಗಳ ಮೇಲೆ ದಾಳಿ ಮಾಡುತ್ತಾ ಈ ಹಾವು?

Share this… Facebook Whatsapp Telegram Pinterest Twitter Linkedinಹಸಿರು ಮರಗಳು, ಪೊದೆಗಳ ನಡುವೆ ತೆಳ್ಳನೆಯ ಹಸಿರು ಬಣ್ಣದಲ್ಲಿ ಕಾಣಿಸುವ ಈ ಹಾವನ್ನು ಗುರುತಿಸುವುದೇ ಕಷ್ಟ. ಆದರೆ, ಈ ಹಾವಿನ ಬಗ್ಗೆ ಕೇಳಿಬರುವ ಮಾತುಗಳು ಮಾತ್ರ ಜನರಲ್ಲಿ ಭಯ ಹುಟ್ಟಿಸುತ್ತವೆ. ಅದುವೇ ಪಸರಿಕ ಹಾವು. ಇದನ್ನು ಕೆಲವರು ‘ಕಣ್ಣು ಕುಟುಕುವ ಹಾವು’ ಎಂದೂ ಕರೆಯುತ್ತಾರೆ. ಈ ಹಾವು ಮನುಷ್ಯರ ಕಣ್ಣುಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾದರೆ, ಈ ಮಾತಿನಲ್ಲಿ ಎಷ್ಟು ಸತ್ಯವಿದೆ? ಈ…

Read More