ವಿಡಿಯೋ ನೋಡಲಿ, ನೋಡದಿರಲಿ ಹಣ ಸಿಗುತ್ತೆ! Xನಲ್ಲಿ ಹೊಸ ಬೋನಸ್ ಆಫರ್; 15 ದಿನ ಪೋಸ್ಟ್ ಮಾಡಿದರೆ 2.85 ಲಕ್ಷ

Share this… Facebook Whatsapp Telegram Pinterest Twitter Linkedinನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿ ಹಣ ಗಳಿಸಬೇಕು ಎಂದುಕೊಂಡಿರುವ ಕಂಟೆಂಟ್ ಕ್ರಿಯೇಟರ್‌ಗಳಿಗೆ ಇಲ್ಲೊಂದು ಹೊಸ ಅವಕಾಶವಿದೆ. ಎಲಾನ್ ಮಸ್ಕ್ ಮಾಲೀಕತ್ವದ X ‘Video Kickstart Bonus’ ಹೆಸರಿನ ಹೊಸ ಬೋನಸ್ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಈ ಯೋಜನೆಗೆ ಆಯ್ಕೆಯಾದ ಕ್ರಿಯೇಟರ್‌ಗಳು ನಿಗದಿತ ನಿಯಮಗಳ ಪ್ರಕಾರ ಸ್ವಂತ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ 3,000 ಡಾಲರ್‌ವರೆಗೆ, ಅಂದರೆ ಸುಮಾರು ₹2.85 ಲಕ್ಷ ಬೋನಸ್ ಪಡೆಯುವ ಅವಕಾಶವಿದೆ. ಈ…

Read More