ಬಿಗ್‌ಬಾಸ್‌ ಮನೆಯಲ್ಲಿ ಕೆಟ್ಟ ಪದ ಬಳಕೆ- ಮನೆಯಿಂದ ಹೊರಗೆ ಹೋಗ್ತಾರಾ ಮಂಜ?

Share this… Facebook Whatsapp Telegram Pinterest Twitter Linkedin‘ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಲ್ಲಿ ರಾಕ್ಷಸರು ಮತ್ತು ಗಂಧರ್ವರ ಟಾಸ್ಕ್ ಸಖತ್ ಕಾವು ಪಡೆದುಕೊಂಡಿದೆ. ಈ ಟಾಸ್ಕ್ ವೇಳೆ ಸ್ಪರ್ಧಿ ಮಂಜು ಅವರ ವರ್ತನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅತಿಯಾದ ಅವಾಚ್ಯ ಶಬ್ದಗಳ ಬಳಕೆ, ಇತರ ಸ್ಪರ್ಧಿಯನ್ನು ನಿಂದಿಸಿದ್ದು ಹಾಗೂ ಬಿಗ್ ಬಾಸ್ ಮನೆಯ ಪ್ರಾಪರ್ಟಿಗೆ ಹಾನಿ ಮಾಡಿದ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮಂಜು ಅವರನ್ನು ಈ ವಾರವೇ ಎಲಿಮಿನೇಟ್ ಮಾಡಲಾಗುತ್ತಾ…

Read More