Anushka Marriage: ಕೊನೆಗೂ ತಮ್ಮ ಲವ್‌ಸ್ಟೋರಿ ಬಿಚ್ಚಿಟ್ಟ ಅನುಷ್ಕಾ ಶೆಟ್ಟಿ; ‘ಐ ಲವ್ ಯೂ’ ಎಂದಾಗ ತಕ್ಷಣ ಓಕೆ ಎಂದಿದ್ದರಂತೆ!
Share this… Facebook Whatsapp Telegram Pinterest Twitter LinkedinAnushka Marriage: ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಅನುಷ್ಕಾ ಶೆಟ್ಟಿ ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ತುಂಬಾ ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಬಾಲ್ಯದ ಮೊದಲ ಪ್ರೀತಿಯ ನೆನಪನ್ನು ಹಂಚಿಕೊಂಡಿದ್ದು, ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಅನುಷ್ಕಾ ಶೆಟ್ಟಿ ‘ಅರುಂಧತಿ’, ‘ಬಾಹುಬಲಿ’, ‘ರುದ್ರಮದೇವಿ’ ಮತ್ತು ‘ಭಾಗಮತಿ’ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ವಿಶೇಷವಾಗಿ…