ಒಂದೇ ಚಾರ್ಜ್‌ನಲ್ಲಿ 440 ಕಿ.ಮೀ. ಮೈಲೇಜ್! ಅದ್ಭುತ ಎಲೆಕ್ಟ್ರಿಕ್ ಕಾರು ಇಗಲೇ ಖರೀದಿಸಿ
Share this… Facebook Whatsapp Telegram Pinterest Twitter Linkedinಎಲೆಕ್ಟ್ರಿಕ್ ಕಾರುಗಳತ್ತ ಗ್ರಾಹಕರ ಆಸಕ್ತಿ ಹೆಚ್ಚುತ್ತಿರುವ ಬೆನ್ನಲ್ಲೇ, ಸ್ಕೋಡಾ ತನ್ನ ಹೊಸ ‘ಎಪಿಕ್ ಸ್ಪೋರ್ಟ್‌ಲೈನ್’ (Škoda Epiq Sportline) ಎಲೆಕ್ಟ್ರಿಕ್ SUV ಅನ್ನು ಯುರೋಪ್‌ನಲ್ಲಿ ಪರಿಚಯಿಸಿದೆ. ಸ್ಪೋರ್ಟಿ ಲುಕ್, ಆಕರ್ಷಕ ಫೀಚರ್ಸ್ ಮತ್ತು ಒಂದೇ ಚಾರ್ಜ್‌ನಲ್ಲಿ 440 ಕಿ.ಮೀ.ವರೆಗೆ ಪ್ರಯಾಣಿಸುವ ಸಾಮರ್ಥ್ಯ ಈ ಕಾರಿನ ಪ್ರಮುಖ ವಿಶೇಷತೆಗಳಾಗಿವೆ. ಇದರ ಟಾಪ್ ವೇರಿಯಂಟ್ 208 HPಗಿಂತಲೂ ಹೆಚ್ಚು ಪವರ್ ನೀಡುವ ಸಾಮರ್ಥ್ಯ ಹೊಂದಿದೆ. ಸ್ಕೋಡಾ ಎಪಿಕ್ ಸ್ಪೋರ್ಟ್‌ಲೈನ್: ಎರಡು…