ರೈತರಿಗೆ ಗುಡ್ ನ್ಯೂಸ್: 6 ರಬಿ ಬೆಳೆಗಳ MSP ಹೆಚ್ಚಳ

Share this… Facebook Whatsapp Telegram Pinterest Twitter Linkedinನವದೆಹಲಿ: 2027-28ರ ರಬಿ ಮಾರ್ಕೆಟಿಂಗ್ ಸೀಸನ್‌ಗೆ 6 ಪ್ರಮುಖ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಸೆಪ್ಟೆಂಬರ್ 30ರಂದು ಈ ನಿರ್ಧಾರ ಕೈಗೊಂಡಿದೆ. ಹೊಸ MSP ದರಗಳಲ್ಲಿ ಕುಸುಬೆ (Safflower)ಗೆ ಅತಿ ಹೆಚ್ಚು ಏರಿಕೆ ಮಾಡಲಾಗಿದೆ. ಪ್ರತಿ ಕ್ವಿಂಟಲ್‌ಗೆ ₹675 ಹೆಚ್ಚಿಸಲಾಗಿದೆ. ಇದರ ನಂತರ…

Read More