UPI PAYMENT: ಶುಲ್ಕ ತಪ್ಪಿಸಲು ಹೋಗಿ ಈ ರೀತಿ ಪೇಮೆಂಟ್‌ ಮಾಡಿದ್ರೆ ಹಣ ಕಳೆದುಕೊಳ್ತಿರಾ ಹುಷಾರ್‌?

Share this… Facebook Whatsapp Telegram Pinterest Twitter LinkedinUPI ಬಳಕೆದಾರರಿಗೆ ಅಕ್ಟೋಬರ್ 15ರಿಂದ ಹೊಸ ಬದಲಾವಣೆ ಜಾರಿಗೆ ಬರಲಿದೆ. ಆಯ್ದ Person-to-Merchant (P2M) UPI ವಹಿವಾಟುಗಳಲ್ಲಿ ₹2,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ 0.4% MDR ಅನ್ವಯವಾಗಲಿದೆ. ಆದರೆ ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡಬಾರದು ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ. ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿಗೆ MDR ಗರಿಷ್ಠ ₹300ಕ್ಕೆ ಸೀಮಿತವಾಗಿರುತ್ತದೆ. ಹೀಗಾಗಿ, ₹3,000 ಪಾವತಿ ಮಾಡಬೇಕಾದಾಗ ಅದನ್ನು ₹1,500ರ ಎರಡು ವಹಿವಾಟುಗಳಾಗಿ ವಿಭಜಿಸಿ MDR ತಪ್ಪಿಸಬಹುದೇ…

Read More