Sugar Price: ಕೇಂದ್ರದಿಂದ ಗುಡ್‌ನ್ಯೂಸ್! ಶೀಘ್ರವೇ ಕಡಿಮೆಯಾಗುತ್ತೆ ಸಕ್ಕರೆ ಬೆಲೆ..
Share this… Facebook Whatsapp Telegram Pinterest Twitter LinkedinSugar Price: ಸಕ್ಕರೆ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿದೆ. ದೇಶದಲ್ಲಿ ಸಕ್ಕರೆ ಕೊರತೆ ಉಂಟಾಗಿದೆ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯವಿಲ್ಲ. ಸದ್ಯದ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ಹೊಸ ಕಬ್ಬು ಕಟಾವು ಹಾಗೂ ಸಕ್ಕರೆ ಉತ್ಪಾದನೆ ಆರಂಭವಾದ ಬಳಿಕ ಬೆಲೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕಬ್ಬಿನ ಉತ್ಪಾದನೆಯನ್ನು ಎಥೆನಾಲ್ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ…