DRDOದಲ್ಲಿ ITI ಪಾಸಾದವರಿಗೆ ಅಪ್ರೆಂಟಿಸ್ ಅವಕಾಶ; ತಿಂಗಳಿಗೆ ₹10,560 ಸ್ಟೈಫಂಡ್!

Share this… Facebook Whatsapp Telegram Pinterest Twitter Linkedinನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆಯಲು ITI ಮುಗಿಸಿದ ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿದೆ. ದೆಹಲಿಯಲ್ಲಿರುವ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಸೈಕಲಾಜಿಕಲ್ ರಿಸರ್ಚ್ (DIPR)ನಲ್ಲಿ 2026ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಟ್ರೇಡ್‌ಗೆ ಅನುಗುಣವಾಗಿ ಪ್ರತಿ ತಿಂಗಳು ₹9,600ರಿಂದ ₹10,560ವರೆಗೆ ಸ್ಟೈಫಂಡ್ ಸಿಗಲಿದೆ. ಅಂದರೆ ಒಂದು ವರ್ಷದ…

Read More

₹1.42 ಲಕ್ಷವರೆಗೆ ಸಂಬಳ; ISROದಲ್ಲಿ ಕೆಲಸ ಬೇಕಾ? ಅಕ್ಟೋಬರ್ 5ರೊಳಗೆ ಅಪ್ಲೈ ಮಾಡಿ

Share this… Facebook Whatsapp Telegram Pinterest Twitter Linkedinಇಸ್ರೋದಲ್ಲಿ ಉದ್ಯೋಗ ಪಡೆಯಬೇಕು ಎನ್ನುವವರಿಗೆ ಗುಡ್‌ನ್ಯೂಸ್. ISRO Propulsion Complex (IPRC), ಮಹೇಂದ್ರಗಿರಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. Technical Assistant, Technician ‘B’, Cook ‘A’ ಹಾಗೂ Fireman ‘A’ ಸೇರಿದಂತೆ ಒಟ್ಟು 22 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 15, 2026ರಿಂದ ಆರಂಭವಾಗಿದ್ದು, ಅಕ್ಟೋಬರ್ 5, 2026ರ ಸಂಜೆ 4 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ವಿದ್ಯಾರ್ಹತೆ ಹುದ್ದೆಗೆ ಅನುಗುಣವಾಗಿ…

Read More

72 ಸಾವಿರ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ; 90 ಸಾವಿರ ಅಭ್ಯರ್ಥಿಗಳಿಗೆ ಸರ್ಕಾರದಿಂದಲೇ Free Coaching!

Share this… Facebook Whatsapp Telegram Pinterest Twitter Linkedinಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಗುಡ್ ನ್ಯೂಸ್ ಸಿಕ್ಕಿದೆ. 2026-27ನೇ ಸಾಲಿನಲ್ಲಿ 72,186 ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಈ ಹುದ್ದೆಗಳ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಸರ್ಕಾರವೇ Online Free Coaching ನೀಡಲು ನಿರ್ಧರಿಸಿದೆ. ಒಟ್ಟು 90 ಸಾವಿರ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಯೋಜನೆ ಇದಾಗಿದೆ. “ಮುಖ್ಯಮಂತ್ರಿಯವರ ವಿದ್ಯಾರ್ಥಿ ಸಹಾಯ ಹಸ್ತ” ಯೋಜನೆಯ ಮೂಲಕ ಈ ತರಬೇತಿಗೆ ಚಾಲನೆ…

Read More