Gold-Silver Price: ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ, ಬೆಳ್ಳಿ ಬೆಲೆ ₹2,500 ಇಳಿಕೆ! ಖರೀದಿದಾರರಿಗೆ ಗುಡ್ ನ್ಯೂಸ್?
Share this… Facebook Whatsapp Telegram Pinterest Twitter Linkedinಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿರುವವರಿಗೆ ಬೆಲೆ ಇಳಿಕೆಯ ಸುದ್ದಿ ಬಂದಿದೆ. ಸೋಮವಾರ, ಅಕ್ಟೋಬರ್ 12, 2026ರಂದು ಚಿನ್ನ ಮತ್ತು ಬೆಳ್ಳಿ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಕುಸಿತ ದಾಖಲಾಗಿದೆ. ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹1,443 ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಸಂಜೆ ವೇಳೆಗೆ ಸುಮಾರು ₹2,500 ಕುಸಿದಿದೆ ಎಂದು ವರದಿಯಾಗಿದೆ. ಚಿನ್ನದ ಬೆಲೆಯಲ್ಲಿ ₹1,443 ಇಳಿಕೆ ಹಿಂದಿನ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ಬೆಲೆ…