ದೀಪಾವಳಿಗೆ ಹೊಸ ಪೊರಕೆ ಖರೀದಿಸುವ ಸಂಪ್ರದಾಯದ ಹಿಂದಿನ ರಹಸ್ಯವೇನು?

Share this… Facebook Whatsapp Telegram Pinterest Twitter Linkedinದೀಪಾವಳಿ 2026: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಪೊರಕೆ ಖರೀದಿಸುವ ಸಂಪ್ರದಾಯಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಭಾವಿಸುವ ನಂಬಿಕೆಯಿದ್ದು, ಹಬ್ಬದ ಸಂದರ್ಭದಲ್ಲಿ ಹೊಸ ಪೊರಕೆಯನ್ನು ಮನೆಗೆ ತರುವುದರಿಂದ ಸಂಪತ್ತು, ಸಮೃದ್ಧಿ ಹೆಚ್ಚುತ್ತದೆ ಎಂದು ಹಲವರು ನಂಬುತ್ತಾರೆ. ಆರ್ಥಿಕ ಸಂಕಷ್ಟ ಮತ್ತು ಬಡತನ ದೂರವಾಗಿ, ಮನೆಯಲ್ಲಿ ಸಕಾರಾತ್ಮಕ ವಾತಾವರಣ ನೆಲೆಸುತ್ತದೆ ಎಂಬುದು ಈ ಆಚರಣೆಯ ಹಿಂದಿನ ಧಾರ್ಮಿಕ ನಂಬಿಕೆ. ದೀಪಾವಳಿ ಸಂಭ್ರಮದ…

Read More