ಜಿರಳೆ ಜನತಾ ಪಕ್ಷದ ಬಳಿಕ ಈಗ ‘ಮಕ್ಕಿ ಜನತಾ ಪಕ್ಷ’ ಎಂಟ್ರಿ! 72 ಗಂಟೆಯಲ್ಲಿ 40 ಲಕ್ಷ ವೀಕ್ಷಣೆ, ಸ್ಥಾಪಕ ಯಾರು?

Share this… Facebook Whatsapp Telegram Pinterest Twitter Linkedinಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ಹೆಸರಿನ ಪಕ್ಷಗಳು ಗಮನ ಸೆಳೆಯುತ್ತಿವೆ. ಇತ್ತೀಚೆಗೆ ‘ಜಿರಳೆ ಜನತಾ ಪಕ್ಷ’ದ ಬಳಿಕ ಇದೀಗ ‘ಮಕ್ಕಿ ಜನತಾ ಪಕ್ಷ’ (MJP) ಸದ್ದು ಮಾಡುತ್ತಿದೆ. ನೊಣವನ್ನು ಕೊಲ್ಲಲು ಸುತ್ತಿಗೆ ಬಳಸಬಾರದು ಎಂಬ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಯ ಬಳಿಕ ಈ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಬಂದಿದೆ. ಕೇವಲ 72 ಗಂಟೆಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿರುವುದಾಗಿ ಪಕ್ಷದ…

Read More