“ಆ ನಿರ್ಧಾರ ತೆಗೆದುಕೊಳ್ಳದಿದ್ದರೆ ದುಃಖದಲ್ಲಿ ಇರುತ್ತಿದ್ದೆ”.. ವಿಚ್ಛೇದನದ ಬಗ್ಗೆ ನಟಿ ಪ್ರೇಮಾ ಮನದ ಮಾತು!
Share this… Facebook Whatsapp Telegram Pinterest Twitter Linkedinಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಪ್ರೇಮಾ, ಇದೀಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೀಡಿರುವ ಹೇಳಿಕೆಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ವೈವಾಹಿಕ ಜೀವನದಲ್ಲಿ ಎದುರಿಸಿದ ಸವಾಲುಗಳು, ವಿಚ್ಛೇದನದ ನಿರ್ಧಾರ ಮತ್ತು ಕುಟುಂಬದ ಬೆಂಬಲದ ಕುರಿತು ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಮದುವೆಯೇ ಜೀವನದ ಅಂತಿಮ ಗುರಿಯಲ್ಲ, ಮಹಿಳೆಯರು ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಅವರ ಮಾತಿನ…