Vastu Tips: ಕೈಯಿಂದ ಉಪ್ಪು, ಹಾಲು ಬಿದ್ದರೆ ಅಶುಭವೇ? ವಾಸ್ತು ಪ್ರಕಾರ ಏನಿದರ ಅರ್ಥ?

Share this… Facebook Whatsapp Telegram Pinterest Twitter Linkedinಮನೆಯಲ್ಲಿ ಅಡುಗೆ ಮಾಡುವಾಗ ಹಾಲು ಉಕ್ಕಿ ಚೆಲ್ಲುವುದು, ಕೈಯಿಂದ ಉಪ್ಪಿನ ಡಬ್ಬಿ ಬೀಳುವುದು ಅಥವಾ ಪೂಜೆ ಮಾಡುವಾಗ ದೀಪ ಜಾರಿ ಬೀಳುವುದು ಸಾಮಾನ್ಯ. ಇಂತಹ ಘಟನೆಗಳು ನಡೆದಾಗ ಮನೆಯಲ್ಲಿರುವ ಹಿರಿಯರು ಕೆಲವೊಮ್ಮೆ ಇದು ಒಳ್ಳೆಯ ಸೂಚನೆಯಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದರಲ್ಲೂ ಉಪ್ಪು ಮತ್ತು ಹಾಲು ಪದೇ ಪದೆ ಚೆಲ್ಲಿದರೆ ಏನಾದರೂ ಸಮಸ್ಯೆ ಎದುರಾಗುತ್ತಾ ಎಂಬ ಅನುಮಾನ ಹಲವರಲ್ಲಿ ಇರುತ್ತದೆ. ಹಾಗಾದರೆ, ವಾಸ್ತು ಶಾಸ್ತ್ರ ಮತ್ತು…

Read More