ಅನನ್ಯಾ ಪಾಂಡೆ-ವಾಕರ್ ಬ್ಲಾಂಕೊ ಬ್ರೇಕಪ್? ಬಾಲಿವುಡ್‌ನಲ್ಲಿ ಮತ್ತೆ ಲವ್‌ಲೈಫ್ ಚರ್ಚೆ
Share this… Facebook Whatsapp Telegram Pinterest Twitter Linkedinಬಾಲಿವುಡ್ ನಟಿ ಅನನ್ಯಾ ಪಾಂಡೆ ಸಿನಿಮಾ ವಿಚಾರಕ್ಕಿಂತಲೂ ತಮ್ಮ ಲವ್ ಲೈಫ್ ಕಾರಣಕ್ಕೆ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೊಂದು ಸುದ್ದಿ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ನಟ ಆದಿತ್ಯ ರಾಯ್ ಕಪೂರ್ ಜೊತೆಗಿನ ಸಂಬಂಧದ ಬಳಿಕ ಅನನ್ಯಾ, ಅಮೆರಿಕ ಮೂಲದ ಮಾಡೆಲ್ ವಾಕರ್ ಬ್ಲಾಂಕೊ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇವರಿಬ್ಬರೂ ಕೂಡ ಬೇರೆಯಾಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ….