ಜೈಸ್ವಾಲ್ ಜೊತೆ ಡೇಟಿಂಗ್ ವದಂತಿ; ಮೃಣಾಲ್ ಠಾಕೂರ್ ಕೊಟ್ರು ಖಡಕ್ ಉತ್ತರ
Share this… Facebook Whatsapp Telegram Pinterest Twitter Linkedinನಟಿ ಮೃಣಾಲ್ ಠಾಕೂರ್ ಹಾಗೂ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಒಂದೇ ಉಪಹಾರ ಗೃಹದಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದೇ ಈ ಗಾಸಿಪ್‌ಗೆ ಕಾರಣವಾಗಿತ್ತು. ಇದೀಗ ಮೃಣಾಲ್ ಠಾಕೂರ್ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, ಸಾಕ್ಷಿಯಿಲ್ಲದೆ ಸುಳ್ಳು ಸುದ್ದಿ ಹರಡಬೇಡಿ ಎಂದು ಹೇಳಿದ್ದಾರೆ. ಮೃಣಾಲ್ ಠಾಕೂರ್ ಅವರ ಹೆಸರು ಈ ಹಿಂದೆ ಕೂಡ ಹಲವು ಸೆಲೆಬ್ರಿಟಿಗಳ ಜೊತೆ ತಳುಕು ಹಾಕಲಾಗಿತ್ತು. ಇದೀಗ…