ದಸರಾಗೆ ಬಂದ ಕುಮಾರಿ ದೀಪಾವಳಿ ಮುನ್ನವೇ ಬಿಗ್ಬಾಸ್ ಮನೆಯಿಂದ ಔಟ್
Share this… Facebook Whatsapp Telegram Pinterest Twitter Linkedinದಸರಾ ಹಬ್ಬದ ಸಂಭ್ರಮದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ಬಾಸ್ ಕನ್ನಡ ಸೀಸನ್ 13ರ ಮನೆಗೆ ಎಂಟ್ರಿ ಕೊಟ್ಟಿದ್ದ ಅಗ್ನಿಪರೀಕ್ಷೆ ಖ್ಯಾತಿಯ ಕುಮಾರಿ ಇದೀಗ ಮನೆಯಿಂದ ಹೊರಬಂದಿದ್ದಾರೆ. ತಮ್ಮ ನೇರ ಮಾತು ಮತ್ತು ವಿಭಿನ್ನ ಆಟದ ಮೂಲಕ ಗಮನ ಸೆಳೆದಿದ್ದ ಕುಮಾರಿ, ದೀಪಾವಳಿ ಹಬ್ಬಕ್ಕೂ ಮುನ್ನವೇ ಬಿಗ್ಬಾಸ್ ಜರ್ನಿ ಮುಗಿಸಿದ್ದಾರೆ. ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ತಮ್ಮ ನೇರ ನುಡಿಯಿಂದಲೇ ಜನರ ಗಮನ ಸೆಳೆದಿದ್ದ ಕುಮಾರಿ, ಅದೇ ಸ್ವಭಾವವನ್ನು ಬಿಗ್ಬಾಸ್ ಮನೆಯಲ್ಲೂ…