ಅಮಿತಾಭ್ ಬಚ್ಚನ್ ಬುಲೆಟ್ಪ್ರೂಫ್ ಗ್ಲಾಸ್ ಹಿಂದೆ ನಿಂತು ಅಭಿಮಾನಿಗಳಿಗೆ ದರ್ಶನ!
Share this… Facebook Whatsapp Telegram Pinterest Twitter Linkedinಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಅಭಿಮಾನಿಗಳ ಮೇಲಿರುವ ಪ್ರೀತಿ ಎಷ್ಟಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಬಾಂಬ್ ಬೆದರಿಕೆ ಬಂದಿದ್ದರೂ ತಮ್ಮ ಭಾನುವಾರದ ಸಂಪ್ರದಾಯವನ್ನು ಅವರು ಕೈಬಿಟ್ಟಿಲ್ಲ. ಮುಂಬೈನ ತಮ್ಮ ಜಲ್ಸಾ ನಿವಾಸದ ಹೊರಗೆ ಸೇರಿದ್ದ ಸಾವಿರಾರು ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಆದರೆ ಈ ಬಾರಿ ಭದ್ರತೆಯ ದೃಷ್ಟಿಯಿಂದ ಬುಲೆಟ್ಪ್ರೂಫ್ ಗ್ಲಾಸ್ ಎನ್ಕ್ಲೋಸರ್ ಹಿಂದೆ ನಿಂತು ಅಭಿಮಾನಿಗಳಿಗೆ ಕೈಮುಗಿದು ಶುಭಾಶಯ ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಬಳಿಕ…