ಮಲಗುವ ಕೋಣೆಯಲ್ಲಿ ಈ 4 ಸಸ್ಯಗಳನ್ನಿಡಿ; ನಿದ್ರೆ ಚೆನ್ನಾಗಿರುತ್ತೆ, ಮನಸ್ಸಿಗೂ ರಿಲ್ಯಾಕ್ಸ್!

Share this… Facebook Whatsapp Telegram Pinterest Twitter Linkedinರಾತ್ರಿ ಮಲಗಿದ ತಕ್ಷಣ ನಿದ್ರೆ ಬರುವುದಿಲ್ಲವೇ? ದಿನವಿಡೀ ಕೆಲಸ ಮಾಡಿ ದಣಿದಿದ್ದರೂ ಗಂಟೆಗಟ್ಟಲೆ ನಿದ್ರೆಗಾಗಿ ಕಾಯಬೇಕಾಗುತ್ತಿದೆಯೇ? ಹಾಗಿದ್ದರೆ ನಿಮ್ಮ ದಿನಚರಿಯ ಜೊತೆಗೆ ಮಲಗುವ ಕೋಣೆಯ ವಾತಾವರಣದ ಮೇಲೂ ಗಮನ ಕೊಡುವುದು ಮುಖ್ಯ. ಕಡಿಮೆ ಬೆಳಕು, ಶಾಂತ ವಾತಾವರಣ, ಮಲಗುವ ಮುನ್ನ ಮೊಬೈಲ್ ಮತ್ತು ಟಿವಿ ಬಳಕೆ ಕಡಿಮೆ ಮಾಡುವುದು ಉತ್ತಮ ನಿದ್ರೆಗೆ ಸಹಾಯ ಮಾಡಬಹುದು. ಇದರ ಜೊತೆಗೆ ಕೆಲವರು ಮಲಗುವ ಕೋಣೆಯಲ್ಲಿ ಸಸ್ಯಗಳನ್ನು ಇಟ್ಟುಕೊಳ್ಳುತ್ತಾರೆ. ಇವು ಕೋಣೆಗೆ…

Read More