ಪದವಿ ಪಡೆದರೂ ಕೆಲಸ ಸಿಗುತ್ತಿಲ್ಲ ಯಾಕೆ? ಅನಕ್ಷರಸ್ಥರಿಗಿಂತ ವಿದ್ಯಾವಂತರಲ್ಲೇ ನಿರುದ್ಯೋಗ ಹೆಚ್ಚು!

Share this… Facebook Whatsapp Telegram Pinterest Twitter Linkedinಪದವಿ ಮುಗಿಸಿ ಒಳ್ಳೆಯ ಕೆಲಸಕ್ಕೆ ಸೇರಬೇಕು, ಕೈತುಂಬ ಸಂಬಳ ಪಡೆಯಬೇಕು ಎಂಬುದು ಬಹುತೇಕ ಯುವಜನರ ಕನಸು. ಈ ಕನಸಿನೊಂದಿಗೆ ವರ್ಷಗಟ್ಟಲೆ ಓದಿದರೂ ಕೆಲವರಿಗೆ ಸೂಕ್ತ ಉದ್ಯೋಗ ಸಿಗುವುದಿಲ್ಲ. ಮತ್ತೊಂದೆಡೆ, ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ಕೆಲವರು ಯಾವುದಾದರೂ ಕೆಲಸ ಮಾಡಿಕೊಂಡು ನಿಯಮಿತ ಆದಾಯ ಗಳಿಸುತ್ತಿರುತ್ತಾರೆ. ಹಾಗಾದರೆ, ಹೆಚ್ಚಿನ ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗುವುದು ಸುಲಭವೇ ಅಥವಾ ಕಷ್ಟವೇ? ಈ ಪ್ರಶ್ನೆಗೆ ಭಾರತದ ನಿರುದ್ಯೋಗ ಅಂಕಿಅಂಶಗಳು ಹಲವು ಕಾರಣಗಳನ್ನು ತೆರೆದಿಡುತ್ತವೆ….

Read More