ಸಾವಿರದಲ್ಲಿ ಸಂಬಳ ಇದ್ದರೂ 1 ಕೋಟಿ ರೂಪಾಯಿ ಗಳಿಸಲು ತಿಂಗಳಿಗೆ ಎಷ್ಟು ಉಳಿತಾಯ ಮಾಡಬೇಕು?

Share this… Facebook Whatsapp Telegram Pinterest Twitter Linkedinತಿಂಗಳಿಗೆ ₹25,000 ಸಂಬಳ ಪಡೆಯುವವರು ₹1 ಕೋಟಿ ನಿಧಿ ಸಂಗ್ರಹಿಸಲು ಯಾವ ರೀತಿಯ ಯೋಜನೆ ರೂಪಿಸಬೇಕು? ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು? ಎಷ್ಟು ವರ್ಷಗಳಲ್ಲಿ ₹1 ಕೋಟಿ ಸಂಗ್ರಹಿಸಬಹುದು? ಲೆಕ್ಕಾಚಾರ ಸಮೇತ ಸಂಪೂರ್ಣ ಮಾಹಿತಿ ಇಲ್ಲಿದೆ. ಚಿಕ್ಕ ವಯಸ್ಸಿನಿಂದಲೇ ಉಳಿತಾಯ ಮತ್ತು ಹೂಡಿಕೆಯ ಅಭ್ಯಾಸ ಬೆಳೆಸಿಕೊಂಡರೆ ಭವಿಷ್ಯದ ಆರ್ಥಿಕ ತೊಂದರೆಗಳನ್ನು ಕಡಿಮೆ ಮಾಡಬಹುದು. ಆದರೆ, ಅನೇಕರು ಉದ್ಯೋಗ ಜೀವನದ ಆರಂಭದಲ್ಲಿ ಹಣಕಾಸು ಯೋಜನೆಗೆ ಹೆಚ್ಚಿನ ಗಮನ ನೀಡುವುದಿಲ್ಲ….

Read More