10ನೇ ತರಗತಿ ಪಾಸಾದವರಿಗೆ ಸುಪ್ರೀಂ ಕೋರ್ಟ್ನಲ್ಲಿ ಉದ್ಯೋಗಾವಕಾಶ! 130 ಹುದ್ದೆಗಳ ನೇಮಕಾತಿ
Share this… Facebook Whatsapp Telegram Pinterest Twitter Linkedin10ನೇ ತರಗತಿ ಉತ್ತೀರ್ಣರಾದವರಿಗೆ ಭಾರತದ ಸುಪ್ರೀಂ ಕೋರ್ಟ್ನಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶವಿದೆ. ಸುಪ್ರೀಂ ಕೋರ್ಟ್ನ ಗ್ರೂಪ್-ಸಿ ನಾನ್-ಕ್ಲೆರಿಕಲ್ ವಿಭಾಗದಲ್ಲಿ 130 ಜೂನಿಯರ್ ಕೋರ್ಟ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು 2026ರ ನವೆಂಬರ್ 4ರಿಂದ 25ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ತಿಂಗಳಿಗೆ ₹21,700 ಮೂಲ ವೇತನದ ಜೊತೆಗೆ ನಿಯಮಾನುಸಾರ ಇತರ ಭತ್ಯೆಗಳು ದೊರೆಯಲಿವೆ. ಎಷ್ಟು ಹುದ್ದೆಗಳಿವೆ? ಭಾರತದ ಸುಪ್ರೀಂ ಕೋರ್ಟ್ ಪ್ರಕಟಿಸಿರುವ…