ಬಾಳೆಹಣ್ಣು ತಿನ್ನಲು ಬೆಸ್ಟ್ ಟೈಮ್ ಯಾವುದು? ಬೆಳಗ್ಗೆಯಿಂದ ರಾತ್ರಿ ತನಕ ಯಾವಾಗ ತಿಂದರೆ ಒಳ್ಳೆಯದು?
Share this… Facebook Whatsapp Telegram Pinterest Twitter Linkedinಬಾಳೆಹಣ್ಣು ಅಂದ್ರೆ ಸಾಕು, ಎಲ್ಲರಿಗೂ ಇಷ್ಟವಾಗುವ ಹಣ್ಣು. ಕಡಿಮೆ ಬೆಲೆಗೆ ಸಿಗುವ ಈ ಹಣ್ಣು ವರ್ಷಪೂರ್ತಿ ಲಭ್ಯವಿರುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ. ಹಸಿವಾದಾಗ ತಿನ್ನಲು, ವ್ಯಾಯಾಮಕ್ಕೂ ಮುನ್ನ ಶಕ್ತಿ ಪಡೆಯಲು ಅಥವಾ ಸಂಜೆ ಸ್ನ್ಯಾಕ್ಸ್ ಆಗಿ ಸೇವಿಸಲು ಬಾಳೆಹಣ್ಣು ಒಳ್ಳೆಯ ಆಯ್ಕೆಯಾಗಿದೆ. ಆದರೆ, ಬಾಳೆಹಣ್ಣನ್ನು ಯಾವ ಸಮಯದಲ್ಲಿ ತಿಂದರೆ ಹೆಚ್ಚು ಪ್ರಯೋಜನ ಸಿಗುತ್ತದೆ? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದಾ? ರಾತ್ರಿ…