₹2,000ಕ್ಕಿಂತ ಹೆಚ್ಚಿನ UPI ಪಾವತಿಗೆ 0.4% MDR; ಅ.15ರಿಂದ ಹೊಸ ನಿಯಮ!
Share this… Facebook Whatsapp Telegram Pinterest Twitter Linkedinನವದೆಹಲಿ: UPI ಬಳಸುವವರಿಗೆ ಬಿಗ್ ಅಪ್ಡೇಟ್ ಬಂದಿದೆ. ₹2,000ಕ್ಕಿಂತ ಹೆಚ್ಚಿನ ಮೊತ್ತದ Person-to-Merchant (P2M) UPI ಪಾವತಿಗಳಿಗೆ ಅಕ್ಟೋಬರ್ 15, 2026ರಿಂದ 0.4% Merchant Discount Rate (MDR) ಅನ್ವಯವಾಗಲಿದೆ ಎಂದು NPCI ಘೋಷಿಸಿದೆ. ಪ್ರತಿ ವಹಿವಾಟಿಗೆ ಈ ಶುಲ್ಕ ಗರಿಷ್ಠ ₹300ಕ್ಕೆ ಸೀಮಿತವಾಗಿರುತ್ತದೆ. ಆದ್ರೆ ಇಲ್ಲಿ ಒಂದು ಮುಖ್ಯ ವಿಷಯ ಇದೆ. ಈ ಶುಲ್ಕವನ್ನು ಸಾಮಾನ್ಯ ಗ್ರಾಹಕರಿಂದ ನೇರವಾಗಿ ವಸೂಲಿ ಮಾಡುವ ನಿಯಮ ಅಲ್ಲ. MDR…