ಮಗನನ್ನು ಉಳಿಸಲು ಹೋದ ತಂದೆ-ತಾಯಿ; ಬೆಟ್ಟದಿಂದ ಬಿದ್ದು ಮೂವರ ದಾರುಣ ಸಾವು
Share this… Facebook Whatsapp Telegram Pinterest Twitter Linkedinಬೆಟ್ಟದ ಅಂಚಿನಲ್ಲಿ ನಿಂತಿದ್ದ 18 ವರ್ಷದ ಮಗನನ್ನು ರಕ್ಷಿಸಲು ಹೋದ ತಂದೆ-ತಾಯಿ ಇಬ್ಬರೂ ಕಣಿವೆಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ. ಮಗನನ್ನು ರಕ್ಷಿಸಲು ತಂದೆ ಮುಂದಾದ ಕೆಲವೇ ಕ್ಷಣಗಳಲ್ಲಿ ತಾಯಿ ಕೂಡ ಕಣಿವೆಗೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. ದೇವ್ಲಾಯಿ ಪ್ರದೇಶದ ನಿವಾಸಿಯಾಗಿದ್ದ 18 ವರ್ಷದ ಯುವಕ ಶುಕ್ರವಾರ ಬೆಳಗ್ಗೆ ಖಾವ್ಡಾ ಬೆಟ್ಟದ ಅಂಚಿಗೆ ತೆರಳಿದ್ದ. ತಾನು ಬೆಟ್ಟದಿಂದ ಜಿಗಿಯುವುದಾಗಿ…