ಹಳೆಯ ಚಿನ್ನ ವಿನಿಮಯ ಮಾಡಿಕೊಳ್ಳುವ ಮುನ್ನ ಎಚ್ಚರ! ಹೊಸ ಆಭರಣ ಖರೀದಿಸುವಾಗ ಈ ಶುಲ್ಕಗಳ ಬಗ್ಗೆ ತಿಳಿಯಿರಿ

Share this… Facebook Whatsapp Telegram Pinterest Twitter Linkedinಹಬ್ಬ ಹರಿದಿನಗಳು, ಮದುವೆ ಅಥವಾ ಇತರ ಶುಭ ಸಂದರ್ಭಗಳಲ್ಲಿ ಹಳೆಯ ಚಿನ್ನದ ಆಭರಣಗಳನ್ನು ಕೊಟ್ಟು ಹೊಸ ವಿನ್ಯಾಸದ ಆಭರಣಗಳನ್ನು ಖರೀದಿಸುವುದು ಸಾಮಾನ್ಯ. ಹಳೆಯ ಆಭರಣಗಳ ಬದಲಿಗೆ ಹೊಸ ಆಭರಣಗಳು ಸಿಗುತ್ತವೆ ಎಂಬ ಕಾರಣಕ್ಕೆ ಅನೇಕರು ಚಿನ್ನ ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ ಈ ವ್ಯವಹಾರದಲ್ಲಿ ಕೆಲವು ಹೆಚ್ಚುವರಿ ಶುಲ್ಕಗಳು ಅನ್ವಯಿಸಬಹುದು ಎಂಬುದನ್ನು ಮರೆಯಬಾರದು. ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಆಕರ್ಷಕ ಜಾಹೀರಾತುಗಳನ್ನು ನೋಡಿ ನಿರ್ಧಾರ ತೆಗೆದುಕೊಳ್ಳುವ ಬದಲು, ವಿನಿಮಯದ…

Read More