Gold Investment: ಚಿನ್ನಾನಾ.. ಭೂಮಿನಾ? ಭಾರತೀಯರು ಈಗ ಹೆಚ್ಚು ಹೂಡಿಕೆ ಮಾಡೋದು ಇಲ್ಲೇ!

Share this… Facebook Whatsapp Telegram Pinterest Twitter LinkedinGold Investment: ಚಿನ್ನ, ಭೂಮಿ, ಬ್ಯಾಂಕ್‌ ಠೇವಣಿ… ಇವು ಭಾರತೀಯರ ನೆಚ್ಚಿನ ಉಳಿತಾಯ ಮಾರ್ಗಗಳು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯರ ಹೂಡಿಕೆ ಅಭ್ಯಾಸದಲ್ಲಿ ನಿಧಾನವಾಗಿ ಬದಲಾವಣೆ ಕಾಣಿಸುತ್ತಿದೆ. ಚಿನ್ನ ಮತ್ತು ಭೂಮಿಯ ಜೊತೆಗೆ ಈಗ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ ಹಾಗೂ ಬ್ಯಾಂಕ್ ಠೇವಣಿಗಳತ್ತ ಜನರ ಆಸಕ್ತಿ ಹೆಚ್ಚಾಗಿದೆ. ಜೆಎಂ ಫೈನಾನ್ಶಿಯಲ್ ವರದಿ ಪ್ರಕಾರ, FY26ರಲ್ಲಿ ಭಾರತೀಯ ಬ್ಯಾಂಕ್‌ಗಳಲ್ಲಿನ ಒಟ್ಟು ಠೇವಣಿ 9.7% ಹೆಚ್ಚಾಗಿ ₹134.8 ಲಕ್ಷ…

Read More

Gold Price Then vs Now: 1947ರಲ್ಲಿ 10ರೂ. ಸಿಗುತ್ತಿದ್ದ ಚಿನ್ನ ಇಂದು ಎಷ್ಟು?

Share this… Facebook Whatsapp Telegram Pinterest Twitter Linkedinಸ್ವಾತಂತ್ರ್ಯ ಬಂದ ಕಾಲದಲ್ಲಿ ₹10 ಅಂದ್ರೆ ದೊಡ್ಡ ಮೊತ್ತ. ಆ ಕಾಲದಲ್ಲಿ ಇದೇ ₹10ರಲ್ಲಿ ಒಂದು ಗ್ರಾಂಗಿಂತಲೂ ಹೆಚ್ಚು ಚಿನ್ನ ಖರೀದಿಸಬಹುದಿತ್ತು. ಆದರೆ ಇಂದು ಅದೇ ಒಂದು ಗ್ರಾಂ ಚಿನ್ನ ಖರೀದಿಸಲು ₹15 ಸಾವಿರಕ್ಕೂ ಹೆಚ್ಚು ಬೇಕಾಗುತ್ತದೆ. 1947ರಿಂದ 2026ರವರೆಗೆ ಚಿನ್ನದ ಬೆಲೆ ಎಷ್ಟು ಬದಲಾಗಿದೆ ಅನ್ನೋ ಲೆಕ್ಕ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. 1947ರಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟು? ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ…

Read More

ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಎಷ್ಟು ಗೊತ್ತಾ? ಒಂದು ಗ್ರಾಂ ಖರೀದಿಸಲು ಬೇಕಾಗುವ ಹಣ ಕೇಳಿದ್ರೆ ಶಾಕ್ ಆಗ್ತೀರಾ!

Share this… Facebook Whatsapp Telegram Pinterest Twitter Linkedinಇಸ್ಲಾಮಾಬಾದ್: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ಒಂದು-ಎರಡು ವರ್ಷಗಳಲ್ಲಿ ಚಿನ್ನದ ದರ ಭಾರಿ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಚಿನ್ನ ಖರೀದಿಸುವುದು ಕಷ್ಟವಾಗಿದೆ. ಭಾರತ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಆಗಸ್ಟ್ ಮೊದಲ ವಾರದಲ್ಲೇ ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಶೇ.8ರಷ್ಟು ಏರಿಕೆಯಾಗಿದೆ. ಸದ್ಯ ಅಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲಾಕ್ಕೆ 4,12,154 ಪಾಕಿಸ್ತಾನಿ ರೂಪಾಯಿ ಇದೆ. ಪಾಕಿಸ್ತಾನದಲ್ಲಿ ಒಂದು ತೊಲಾ…

Read More