ಪ್ಲಾಸ್ಟಿಕ್ನಿಂದ ವಜ್ರ ತಯಾರಿಸಿದ ವಿಜ್ಞಾನಿಗಳು! ಪ್ರತಿ ಲೇಸರ್ ಶಾಟ್ಗೆ 10 ಟ್ರಿಲಿಯನ್ ನಾನೋಡೈಮಂಡ್ಗಳ ಸೃಷ್ಟಿ
Share this… Facebook Whatsapp Telegram Pinterest Twitter Linkedinಸಾಮಾನ್ಯವಾಗಿ ನೀರಿನ ಬಾಟಲಿ ತಯಾರಿಸಲು ಬಳಸುವ ಪ್ಲಾಸ್ಟಿಕ್ನಿಂದಲೇ ವಜ್ರದ ಸೂಕ್ಷ್ಮ ಕಣಗಳನ್ನು ತಯಾರಿಸಬಹುದೇ? ಹೌದು, ಅತ್ಯಂತ ಶಕ್ತಿಶಾಲಿ ಲೇಸರ್ ಬಳಸಿ ನಾನೋಡೈಮಂಡ್ಗಳನ್ನು ಉತ್ಪಾದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ಸಂಶೋಧನೆ ಯುರೇನಸ್ ಮತ್ತು ನೆಪ್ಚೂನ್ನಂತಹ ಹಿಮಾವೃತ ಗ್ರಹಗಳ ಒಳಭಾಗದಲ್ಲಿ ವಜ್ರಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗಲಿದೆ. ಅಷ್ಟೇ ಅಲ್ಲ, ಕ್ವಾಂಟಮ್ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ಸಾಧ್ಯತೆಗಳನ್ನೂ ತೆರೆದಿಡಬಹುದು. ಪ್ಲಾಸ್ಟಿಕ್ನಿಂದ ವಜ್ರ ತಯಾರಿಕೆ; ವಿಜ್ಞಾನಿಗಳ ಮಹತ್ವದ…