ಕಾರು ಮೈಲೇಜ್ ಹೆಚ್ಚಿಸಲು ಈ 5 ಟಿಪ್ಸ್ ಫಾಲೋ ಮಾಡಿ! ಪೆಟ್ರೋಲ್, ಡೀಸೆಲ್ ಖರ್ಚು ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯ
Share this… Facebook Whatsapp Telegram Pinterest Twitter Linkedinಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ವಾಹನ ಸವಾರರ ಜೇಬಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಅದರಲ್ಲೂ ಪ್ರತಿದಿನ ಕಾರಿನಲ್ಲಿ ಪ್ರಯಾಣಿಸುವವರಿಗೆ ಇಂಧನ ವೆಚ್ಚ ದೊಡ್ಡ ಸಮಸ್ಯೆಯಾಗಿದೆ. ಕಾರು ಹಳೆಯದಾದಂತೆ ಮೈಲೇಜ್ ಕಡಿಮೆಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಕೆಲವು ಕೆಟ್ಟ ಚಾಲನಾ ಅಭ್ಯಾಸಗಳು ಕೂಡ ಇಂಧನ ಬಳಕೆ ಹೆಚ್ಚಾಗಲು ಕಾರಣವಾಗುತ್ತವೆ. ನಿಮ್ಮ ದೈನಂದಿನ ಚಾಲನೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಕಾರಿನ ಮೈಲೇಜ್ ಸುಧಾರಿಸಬಹುದು. ಹಾಗಾದರೆ ಇಂಧನ ಉಳಿಸಲು…