ದೀಪಾವಳಿಗೆ ಈ 4 ಗಿಡಗಳನ್ನು ಉಡುಗೊರೆಯಾಗಿ ನೀಡಿ; ಅದೃಷ್ಟ, ಹಣ, ಸಮೃದ್ಧಿ ಹೆಚ್ಚುತ್ತೆ!
Share this… Facebook Whatsapp Telegram Pinterest Twitter Linkedinದೀಪಾವಳಿ ಎಂದರೆ ಬೆಳಕಿನ ಹಬ್ಬ ಮಾತ್ರವಲ್ಲ, ಪ್ರೀತಿ ಮತ್ತು ಸಂತೋಷವನ್ನು ಹಂಚಿಕೊಳ್ಳುವ ಹಬ್ಬವೂ ಹೌದು. ಈ ಸಂದರ್ಭದಲ್ಲಿ ಸ್ನೇಹಿತರು, ಸಂಬಂಧಿಕರು ಮತ್ತು ಆತ್ಮೀಯರಿಗೆ ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಈ ಬಾರಿ ಎಂದಿನ ಉಡುಗೊರೆಗಳ ಬದಲು ಕೆಲವು ಗಿಡಗಳನ್ನು ನೀಡಿದರೆ ಹೇಗೆ? ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ದೀಪಾವಳಿಯಂದು ನಾಲ್ಕು ವಿಶೇಷ ಗಿಡಗಳನ್ನು ಉಡುಗೊರೆಯಾಗಿ ನೀಡುವುದು ಶುಭಕರ ಎನ್ನಲಾಗುತ್ತದೆ. ಹಾಗಾದರೆ ಆ ಗಿಡಗಳು ಯಾವುವು ನೋಡೋಣ. 1….