ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಕದನ! ತಾಂಡವ್-ಜಗದೀಶ್ ನಡುವೆ ಜಿದ್ದಾಜಿದ್ದಿ ಪೈಪೋಟಿ
Share this… Facebook Whatsapp Telegram Pinterest Twitter Linkedinಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಈ ವಾರದ ಕ್ಯಾಪ್ಟನ್‌ಸಿ ಟಾಸ್ಕ್ ತೀವ್ರ ಕುತೂಹಲ ಮೂಡಿಸಿದೆ. ಕ್ಯಾಪ್ಟನ್ ಪಟ್ಟಕ್ಕಾಗಿ ತಾಂಡವ್ ಮತ್ತು ಜಗದೀಶ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಬಿಗ್ ಬಾಸ್ ನೀಡಿರುವ ಕಠಿಣ ಟಾಸ್ಕ್‌ನಲ್ಲಿ ಇಬ್ಬರೂ ಗೆಲುವಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಬಲೆಯೊಳಗೆ ರಿಂಗ್ ಸಂಗ್ರಹಿಸುವ ಸವಾಲು ಈ ವಾರದ ಕ್ಯಾಪ್ಟನ್‌ಸಿ ಟಾಸ್ಕ್‌ನಲ್ಲಿ ಸ್ಪರ್ಧಿಗಳಿಗೆ ವಿಭಿನ್ನ ಸವಾಲು ನೀಡಲಾಗಿದೆ. ತಾವು ಇರುವ ಬಲೆಯನ್ನು ಉರುಳಿಸುತ್ತಾ ಮುಂದೆ…