ಮತ್ತೆ ಬಿಗ್‌ಬಾಸ್ ಮನೆಗೆ ಹೋಗ್ತಾರಾ ಓಂ ಪ್ರಕಾಶ್ ರಾವ್?

Share this… Facebook Whatsapp Telegram Pinterest Twitter LinkedinBigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭವಾಗಿ ಒಂದು ವಾರವಷ್ಟೇ ಕಳೆದಿದೆ. ಎರಡನೇ ವಾರಕ್ಕೆ ಶೋ ಕಾಲಿಟ್ಟ ಬೆನ್ನಲ್ಲೇ ನಿರ್ದೇಶಕ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದ ಕಡಿಮೆ ಸಮಯದಲ್ಲೇ ಓಂ ಪ್ರಕಾಶ್ ರಾವ್ ತಮ್ಮ ಮಾತು, ಕಾಮಿಡಿ ಹಾಗೂ ವಿಭಿನ್ನ ರೀತಿಯ ವರ್ತನೆಯಿಂದ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಹೀಗಾಗಿ ಅವರು ಮತ್ತೆ ಬಿಗ್‌ಬಾಸ್ ಮನೆಗೆ…

Read More

ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಟಾಕ್‌ ವಾರ್‌; ಮಂಜುಗೆ ಹೊಡದೇ ಬಿಟ್ರು ಸೌಂದರ್ಯ

Share this… Facebook Whatsapp Telegram Pinterest Twitter Linkedinಬಿಗ್‌ಬಾಸ್ (Bigg Boss) ಮನೆಯ ಟಾಸ್ಕ್‌ವೊಂದರಲ್ಲಿ ಭಯಂಕರ ದಾಳಿ-ಪ್ರತಿದಾಳಿ ನಡೆದಿದೆ. ಸ್ಪರ್ಧಿಗಳಾದ ಮಂಜು ಹಾಗೂ ಸೌಂದರ್ಯ ಶೆಟ್ಟಿ (Soundarya Shetty) ನಡುವೆ ನಡೆದ ಜಗಳ ಇದೀಗ ಬಿಗ್‌ಬಾಸ್ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್‌ವೊಂದರಲ್ಲಿ ಸೌಂದರ್ಯ ಬಳಿ ಇದ್ದ ಬಕೆಟ್ ಹಾಗೂ ರಿಂಗ್‌ನ್ನು ಧನುಷ್ ಮೊದಲು ಕಸಿದುಕೊಳ್ಳಲು ಬಂದಿದ್ದಾರೆ. ಈ ವೇಳೆ ಮಂಜು ಕೂಡ ಎಂಟ್ರಿ ಕೊಟ್ಟಿದ್ದಾರೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ….

Read More

ಈ ಬಾರಿಯ ಬಿಗ್ ಬಾಸ್ ನನಗೆ ತುಂಬಾ ವಿಶೇಷ; ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್

Share this… Facebook Whatsapp Telegram Pinterest Twitter Linkedinಕಿಚ್ಚ ಸುದೀಪ್‌ ನಿರೂಪಣೆಯ ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್‌ಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಿಂದ ಶೋ ಆರಂಭವಾಗಲಿದ್ದು, ಈ ಬಾರಿಯ ಸೀಸನ್‌ ತಮ್ಮ ಪಾಲಿಗೆ ತುಂಬಾ ವಿಶೇಷ ಎಂದು ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಸಿನಿಮಾ ಶೂಟಿಂಗ್‌ ಮತ್ತು ಬಿಗ್ ಬಾಸ್‌ ಶೂಟಿಂಗ್‌ ಅನ್ನು ಹೇಗೆ ಮ್ಯಾನೇಜ್ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ….

Read More