ಹರ್ಮನ್ಪ್ರೀತ್ ಬಳಿಕ ಮಹತ್ವದ ಜವಾಬ್ದಾರಿ; ಇನ್ಮುಂದೆ ಕನ್ನಡಿಗರ ಪ್ರೀತಿಯ ಆಟಗಾರ್ತಿ ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ನಾಯಕಿ
Share this… Facebook Whatsapp Telegram Pinterest Twitter Linkedinಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. ಹರ್ಮನ್ಪ್ರೀತ್ ಕೌರ್ ಎಲ್ಲಾ ಮಾದರಿಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸ್ಮೃತಿ ಮಂಧಾನ ಅವರನ್ನು ಭಾರತದ ಫುಲ್ಟೈಮ್ ವೈಟ್-ಬಾಲ್ ನಾಯಕಿಯಾಗಿ ಬಿಸಿಸಿಐ ನೇಮಿಸಿದೆ. ಅಂದರೆ ಸ್ಮೃತಿ ಮಂಧಾನ ಇನ್ನು ಮುಂದೆ ಭಾರತ ತಂಡವನ್ನು ಏಕದಿನ ಹಾಗೂ ಟಿ20 ಮಾದರಿಯಲ್ಲಿ ಮುನ್ನಡೆಸಲಿದ್ದಾರೆ. ಹರ್ಮನ್ಪ್ರೀತ್ ಕೌರ್ ಎಲ್ಲಾ ಮೂರು ಮಾದರಿಗಳ ನಾಯಕತ್ವದಿಂದ ಅಕ್ಟೋಬರ್ 6ರಂದು ಕೆಳಗಿಳಿದಿದ್ದರು. ಅವರು ಮುಂದುವರಿದು ಆಟಗಾರ್ತಿಯಾಗಿ…