Bank Rules: ಖಾತೆದಾರ, ನಾಮಿನಿ ಇಬ್ಬರೂ ಮೃತಪಟ್ಟರೆ ಖಾತೆಯಲ್ಲಿರುವ ಹಣ ಯಾರಿಗೆ ಸಿಗುತ್ತದೆ?
Share this… Facebook Whatsapp Telegram Pinterest Twitter Linkedinಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ನಾಮಿನಿ ವಿವರಗಳನ್ನು ನೀಡುವುದು ಮುಖ್ಯ. ಆದರೆ, ಖಾತೆದಾರ ಮೃತಪಟ್ಟ ಬಳಿಕ ನಾಮಿನಿಯೂ ಮೃತಪಟ್ಟಿದ್ದರೆ ಬ್ಯಾಂಕ್ನಲ್ಲಿರುವ ಹಣ ಯಾರಿಗೆ ಸಿಗುತ್ತದೆ? ಅದನ್ನು ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು? ಈ ಬಗ್ಗೆ ಹಲವರಿಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಬ್ಯಾಂಕ್ ನಿಯಮಗಳ ಪ್ರಕಾರ, ಇಂತಹ ಸಂದರ್ಭಗಳಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗಳು ಹಣವನ್ನು ಪಡೆಯಲು ಹಕ್ಕು ಹೊಂದಿರಬಹುದು. ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಖಾತೆ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಸರ್ಕಾರದ…