Apple Buying Tips: ಕೆಂಪು ಬಣ್ಣ ನೋಡಿ ಸೇಬು ಖರೀದಿಸಬೇಡಿ! ಸಿಹಿ ಸೇಬು ಗುರುತಿಸಲು ಈ ಟಿಪ್ಸ್ ಫಾಲೋ ಮಾಡಿ
Share this… Facebook Whatsapp Telegram Pinterest Twitter Linkedinನೀವು ಮಾರುಕಟ್ಟೆಗೆ ಹೋದಾಗ ಕೆಂಪಾಗಿ, ಹೊಳೆಯುವ ಸೇಬುಗಳನ್ನು ನೋಡಿ ಖರೀದಿಸುತ್ತೀರಾ? ಆದರೆ ಮನೆಗೆ ತಂದು ಕತ್ತರಿಸಿದಾಗ ಅವು ಒಳಗಿನಿಂದ ಮೆತ್ತಗಿದ್ದು, ರಸವಿಲ್ಲದೆ ಇರುವ ಅನುಭವ ನಿಮಗೂ ಆಗಿದೆಯೇ? ಸೇಬು ಎಷ್ಟು ಸುಂದರವಾಗಿ ಕಾಣುತ್ತದೆ ಎನ್ನುವುದಕ್ಕಿಂತ ಅದರ ತಾಜಾತನ ಮತ್ತು ಗುಣಮಟ್ಟ ಮುಖ್ಯ. ಹಾಗಾದರೆ ಮಾರುಕಟ್ಟೆಯಲ್ಲಿ ಸಿಹಿಯಾದ, ರಸಭರಿತ ಸೇಬುಗಳನ್ನು ಹೇಗೆ ಗುರುತಿಸಬೇಕು? ಇಲ್ಲಿವೆ ಐದು ಸರಳ ಟಿಪ್ಸ್. ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು ಎಂಬ ಮಾತಿದೆ….