ಮೂರು ಸಿಂಹಗಳ ಎದುರಲ್ಲೇ ಆಲಿಯಾಗೆ ಪ್ರಪೋಸ್ ಮಾಡಿದ ರಣಬೀರ್! ಪ್ರೇಮಕಥೆಯ ರೋಚಕ ಕ್ಷಣ ಬಿಚ್ಚಿಟ್ಟ ನಟ
Share this… Facebook Whatsapp Telegram Pinterest Twitter Linkedinಬಾಲಿವುಡ್ನ ಜನಪ್ರಿಯ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಪ್ರೇಮಕಥೆ ಬಗ್ಗೆ ಅಭಿಮಾನಿಗಳಿಗೆ ಸದಾ ಕುತೂಹಲ. ಅವರ ಮೊದಲ ಭೇಟಿ, ಪ್ರೀತಿಯ ಆರಂಭ ಹಾಗೂ ಮದುವೆಯ ಸುಂದರ ಕ್ಷಣಗಳು ಆಗಾಗ ಚರ್ಚೆಯಾಗುತ್ತಿರುತ್ತವೆ. ಇದೀಗ ರಣಬೀರ್, ಆಲಿಯಾಗೆ ಪ್ರಪೋಸ್ ಮಾಡಿದ ಸಂದರ್ಭದ ವಿಶೇಷ ಕಥೆಯನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಅವರು ಐಷಾರಾಮಿ ಹೋಟೆಲ್ನಲ್ಲಾಗಲಿ, ಪ್ರಣಯಮಯ ತಾಣದಲ್ಲಾಗಲಿ ಪ್ರಪೋಸ್ ಮಾಡಿರಲಿಲ್ಲ. ಬದಲಾಗಿ, ಮೂರು ಸಿಂಹಗಳು ಕಾಣುತ್ತಿದ್ದ ಕಾಡಿನ…