ಕೇವಲ 3 ನಿಮಿಷದಲ್ಲಿ ಸೋಲ್ಡ್ ಔಟ್! ರಾಯಲ್ ಎನ್ಫೀಲ್ಡ್ನ ಈ ಬೈಕ್ಗೆ ಹೆಚ್ಚಾಯ್ತು ಕ್ರೇಜ್
Royal Enfield: ರಾಯಲ್ ಎನ್ಫೀಲ್ಡ್ನ ಲಿಮಿಟೆಡ್ ಎಡಿಷನ್ Shotgun 650 X Rough Crafts ಬೈಕ್ ಭಾರೀ ಕ್ರೇಜ್ ಸೃಷ್ಟಿಸಿದೆ. ಭಾರತದಲ್ಲಿ ಮಾರಾಟಕ್ಕೆ ಬಂದಿದ್ದ ಎಲ್ಲಾ 25 ಯೂನಿಟ್ಗಳು ಕೇವಲ 3 ನಿಮಿಷಗಳಲ್ಲಿ ಬುಕ್ ಆಗಿದ್ದು, ಕಂಪನಿಯ ಹೊಸ ದಾಖಲೆಯಾಗಿದೆ. ರಾಯಲ್ ಎನ್ಫೀಲ್ಡ್ ತನ್ನ ಅತ್ಯಂತ ಪ್ರೀಮಿಯಂ ಮತ್ತು…
ಪಾಕ್ ಭಯೋತ್ಪಾದಕರ ಹಿಟ್ಲಿಸ್ಟ್ನಲ್ಲಿ ಬಂಗಾಳದ ಸಿಎಂ..! ಜಂತರ್ ಮಂತರ್ನಲ್ಲಿ ದಾಳಿಗೆ ನಡೆದಿತ್ತಾ ಸಂಚು?
West Bengal: ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದಕ ಸಂಚು ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಶೇಷ ಕಾರ್ಯಪಡೆ (STF) ಇಬ್ಬರು ಶಂಕಿತರನ್ನು ಬಂಧಿಸಿದ್ದು, ಅವರು ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳ ಸಂಪರ್ಕದಲ್ಲಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ…
ಭಾರತದ ಈ ಜಾಗದಲ್ಲಿ ಮಾತ್ರ ಸಿಗುತ್ತೆ ಕಡಿಮೆ ಬೆಲೆಗೆ ಚಿನ್ನ..!
Gold: ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ, ಹೂಡಿಕೆಯ ಒಂದು ಪ್ರಮುಖ ರೂಪವೂ ಆಗಿದೆ. ಮದುವೆ, ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚು. ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದ್ದು, ಖರೀದಿದಾರರು ಕಡಿಮೆ ಬೆಲೆಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಇದೇ…
ಸಾಯಿ ಪಲ್ಲವಿ ಬದಲು ಸೀತೆಯಾಗಿ ಮಿಂಚಬೇಕಿದ್ದ ಈ ಕನ್ನಡದ ನಟಿ; ಚಾನ್ಸ್ ಕೈತಪ್ಪಿದ್ದು ಹೇಗೆ ಗೊತ್ತಾ?
Ramayana Film: ಭಾರತದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ ಈಗಾಗಲೇ ಸಾಕಷ್ಟು ಸುದ್ದಿಯಲ್ಲಿದೆ. ಆದರೆ ಈ ಸಿನಿಮಾದಲ್ಲಿ ಸೀತೆಯ ಪಾತ್ರಕ್ಕಾಗಿ ಮೊದಲು ಕನ್ನಡದ ನಟಿಯೊಬ್ಬರು ಆಡಿಷನ್ ನೀಡಿದ್ದರು ಎಂಬ ಮಾಹಿತಿ ಮತ್ತೆ ಚರ್ಚೆಗೆ ಬಂದಿದೆ. ಆದರೆ ಕೊನೆಗೆ ಈ ಪಾತ್ರ ಸಾಯಿ ಪಲ್ಲವಿ ಕೈಸೇರಿತು. ರಣ್ಬೀರ್ ಕಪೂರ್, ಯಶ್,…
ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ರಾಮಕೃಷ್ಣ ಆಶ್ರಮದಲ್ಲಿ ಬಿಲ್ವ ಸಸಿ ನೆಟ್ಟು ಪರಿಸರ ಸಂದೇಶ
PM Modi Mysuru Visit: ಇಂದು (ಆ. 1) ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ನೂತನ ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು. ಆಶ್ರಮದಲ್ಲಿ ಧ್ಯಾನ ಮಾಡಿದ ಅವರು, ಬಿಲ್ವ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ…