Laptop Charging: ಮಲಗಿದ್ದಾಗ ಲ್ಯಾಪ್ಟಾಪ್ ಚಾರ್ಜರ್ ಮುಟ್ಟಿದ ವಿದ್ಯಾರ್ಥಿ ಸಾವು; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Share this… Facebook Whatsapp Telegram Pinterest Twitter Linkedinಲ್ಯಾಪ್ಟಾಪ್ ಚಾರ್ಜ್ಗೆ ಹಾಕಿಕೊಂಡೇ ಮಲಗಿದ್ದ 15 ವರ್ಷದ ವಿದ್ಯಾರ್ಥಿಯೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟಿರುವ ಘಟನೆ ತಿರುವಳ್ಳೂರಿನಲ್ಲಿ ನಡೆದಿದೆ. ಚಾರ್ಜರ್ ವೈರ್ ಆಕಸ್ಮಿಕವಾಗಿ ಕೈಗೆ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ತಿರುವಳ್ಳೂರಿನ ಶ್ರೀನಿವಾಸನ್ ಎಂಬ ವಿದ್ಯಾರ್ಥಿ ಲ್ಯಾಪ್ಟಾಪ್ ಚಾರ್ಜ್ ಆಗುತ್ತಿದ್ದ ವೇಳೆ ಅದರ ಬಳಿ ಮಲಗಿದ್ದ ಎನ್ನಲಾಗಿದೆ. ಈ ವೇಳೆ ಆತನ ಕೈ ಆಕಸ್ಮಿಕವಾಗಿ ಚಾರ್ಜರ್ ವೈರ್ಗೆ ತಗುಲಿದೆ. ವಿದ್ಯುತ್ ಆಘಾತಕ್ಕೆ ಒಳಗಾದ ಆತನನ್ನು…