ಕಲ್ಲಂಗಡಿ ಹಣ್ಣಲ್ಲ, ಅದರ ಬೀಜಗಳಿಂದ ಇದೆ ಆರೋಗ್ಯಕ್ಕೆ ಅಚ್ಚರಿಯ ಲಾಭ

Share this… Facebook Whatsapp Telegram Pinterest Twitter Linkedinಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದು ಎಲ್ಲರಿಗೂ ಇಷ್ಟ. ಆದರೆ ಹಣ್ಣು ತಿನ್ನುವಾಗ ಅದರ ಬೀಜಗಳನ್ನು ತೆಗೆದು ಎಸೆಯುವುದು ಸಾಮಾನ್ಯ. ಆದರೆ ಇದೇ ಬೀಜಗಳಲ್ಲಿ ಹಲವು ಪೋಷಕಾಂಶಗಳಿವೆ ಎನ್ನಲಾಗುತ್ತದೆ. ಕಬ್ಬಿಣ, ಮೆಗ್ನೀಸಿಯಮ್, ಸತು, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು ಇದರಲ್ಲಿ ಇರುತ್ತವೆ. ಕಲ್ಲಂಗಡಿ ಬೀಜದಲ್ಲಿರುವ ಆರೋಗ್ಯಕರ ಕೊಬ್ಬುಗಳು ಮತ್ತು ಮೆಗ್ನೀಸಿಯಮ್ ಹೃದಯದ ಆರೋಗ್ಯಕ್ಕೆ ಬೆಂಬಲ ನೀಡಬಹುದು. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಬಹುದು ಎನ್ನಲಾಗುತ್ತದೆ. ಇದರಲ್ಲಿರುವ…

Read More

ರಾತ್ರಿ ಹಣ್ಣು ತಿಂದರೆ ತೂಕ ಹೆಚ್ಚುತ್ತಾ? ವೈರಲ್ ಹೇಳಿಕೆಗೆ ವೈದ್ಯರ ಸ್ಪಷ್ಟನೆ

Share this… Facebook Whatsapp Telegram Pinterest Twitter Linkedinರಾತ್ರಿ ಹಣ್ಣು ತಿಂದರೆ ತೂಕ ಹೆಚ್ಚುತ್ತದೆ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಹಣ್ಣಿನಲ್ಲಿರುವ ಸಕ್ಕರೆ ರಾತ್ರಿ ಸಮಯದಲ್ಲಿ ನೇರವಾಗಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ ಎಂಬ ಹೇಳಿಕೆಯೂ ಕೇಳಿಬರುತ್ತದೆ. ಆದರೆ ಇದು ನಿಜವೇ? ವೈದ್ಯರ ಪ್ರಕಾರ, ರಾತ್ರಿ ಹಣ್ಣು ತಿನ್ನುವುದರಿಂದ ಮಾತ್ರ ತೂಕ ಹೆಚ್ಚಾಗುವುದಿಲ್ಲ. ತೂಕ ಹೆಚ್ಚಳದಲ್ಲಿ ನಾವು ದಿನವಿಡೀ ಸೇವಿಸುವ ಒಟ್ಟು ಕ್ಯಾಲೊರಿ, ಆಹಾರದ ಪ್ರಮಾಣ ಮತ್ತು ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾತ್ರಿ…

Read More

ಕೂದಲು ಎಷ್ಟೇ ಉದುರುತ್ತಿದ್ದರೂ ಈ ಒಂದು ಅಹಾರ ತಿನ್ನಿ ಸಾಕು – ಹೇರ್‌ಗ್ರೋತ್‌ ಗ್ಯಾರಂಟಿ

Share this… Facebook Whatsapp Telegram Pinterest Twitter Linkedinಕೂದಲು ಉದುರುವುದು, ಕೂದಲು ತುಂಡಾಗುವುದು ಹಾಗೂ ನಿಧಾನವಾಗಿ ಬೆಳೆಯುವುದು ಇತ್ತೀಚಿನ ದಿನಗಳಲ್ಲಿ ಹಲವರ ಸಾಮಾನ್ಯ ಸಮಸ್ಯೆಯಾಗಿದೆ. ಕೂದಲಿಗೆ ಹೊರಗಿನಿಂದ ಎಣ್ಣೆ, ಶಾಂಪೂ ಬಳಸುವುದಷ್ಟೇ ಸಾಕಾಗುವುದಿಲ್ಲ. ನಾವು ಪ್ರತಿದಿನ ತಿನ್ನುವ ಆಹಾರವೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೂದಲಿನ ಬೆಳವಣಿಗೆಗೆ ಪ್ರೋಟೀನ್, ಕಬ್ಬಿಣ, ಸತು ಮತ್ತು ಅಗತ್ಯ ಜೀವಸತ್ವಗಳು ಮುಖ್ಯ. ಈ ಪೋಷಕಾಂಶಗಳ ಕೊರತೆಯಾದರೆ ಕೂದಲು ದುರ್ಬಲವಾಗಬಹುದು ಮತ್ತು ಉದುರುವಿಕೆ ಹೆಚ್ಚಾಗಬಹುದು. ಹಾಗಾಗಿ ಆಹಾರದಲ್ಲಿ ವಿವಿಧ ಪೋಷಕಾಂಶಗಳನ್ನು…

Read More

ಮೊಟ್ಟೆ ತಿನ್ನುವಾಗ ಈ ತಪ್ಪು ಮಾಡುತ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯ

Share this… Facebook Whatsapp Telegram Pinterest Twitter Linkedinಮೊಟ್ಟೆ ಅಂದರೆ ಬಹುತೇಕ ಎಲ್ಲರಿಗೂ ಇಷ್ಟ. ಕಡಿಮೆ ಬೆಲೆಗೆ ಪ್ರೋಟೀನ್, ವಿಟಮಿನ್‌ಗಳು ಹಾಗೂ ಹಲವು ಪೋಷಕಾಂಶಗಳು ಸಿಗುವುದರಿಂದ ಮಕ್ಕಳು, ದೊಡ್ಡವರು ಮತ್ತು ಜಿಮ್‌ಗೆ ಹೋಗುವವರು ಕೂಡ ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಮೊಟ್ಟೆ ತಿನ್ನುವಾಗ ಕೆಲವು ತಪ್ಪುಗಳನ್ನು ಮಾಡಿದರೆ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂದು ಪೌಷ್ಟಿಕ ತಜ್ಞರು ಎಚ್ಚರಿಸುತ್ತಾರೆ. ಹಸಿ ಅಥವಾ ಅರ್ಧ ಬೇಯಿಸಿದ ಮೊಟ್ಟೆ ತಿನ್ನಬೇಡಿ ಕೆಲವರು ಶಕ್ತಿ ಮತ್ತು ದೇಹದಾರ್ಢ್ಯಕ್ಕಾಗಿ ಹಸಿ ಮೊಟ್ಟೆಯನ್ನು…

Read More

ವೈಟ್‌ ರೈಸ್‌ ತಿಂದರೆ ನಿಜವಾಗ್ಲೂ ದಪ್ಪ ಆಗ್ತಾರಾ? ಬೊಜ್ಜು ಕರಗಿಸೋಕೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

Share this… Facebook Whatsapp Telegram Pinterest Twitter LinkedinWeight Loss Tips: ತೂಕ ಇಳಿಸಿಕೊಳ್ಳಬೇಕು ಅಂದರೆ ಮೊದಲು ಬಿಳಿ ಅನ್ನ ಬಿಡಬೇಕು ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತದೆ. ಆದರೆ ನಿಜಕ್ಕೂ ಬಿಳಿ ಅನ್ನವೇ ತೂಕ ಹೆಚ್ಚಾಗಲು ಕಾರಣವೇ? ಈ ಪ್ರಶ್ನೆಗೆ ಪೌಷ್ಟಿಕ ತಜ್ಞರು ಕೊಟ್ಟ ಉತ್ತರ ಹಲವರನ್ನು ಅಚ್ಚರಿ ಪಡಿಸಬಹುದು. ತಜ್ಞರ ಪ್ರಕಾರ, ಬಿಳಿ ಅನ್ನ ಮಾತ್ರ ತಿಂದರೆ ದಪ್ಪ ಆಗುವುದಿಲ್ಲ. ದೇಹಕ್ಕೆ ಬೇಕಾದಕ್ಕಿಂತ ಹೆಚ್ಚು ಕ್ಯಾಲೊರಿ ಸೇವಿಸಿದಾಗ ಮಾತ್ರ ತೂಕ ಹೆಚ್ಚಾಗುತ್ತದೆ. ಅಂದರೆ, ಕೇವಲ…

Read More