Vastu Tips: ಮನೆಯಲ್ಲಿ ಹಣ, ಆಭರಣ ಈ 4 ಜಾಗಗಳಲ್ಲಿ ಇಡಬೇಡಿ; ಆರ್ಥಿಕ ಸಮಸ್ಯೆ ಬರುತ್ತೆ ಹುಷಾರ್
Share this… Facebook Whatsapp Telegram Pinterest Twitter LinkedinVastu Tips: ಮನೆಯಲ್ಲಿ ಹಣ, ಚಿನ್ನ-ಬೆಳ್ಳಿ ಆಭರಣಗಳನ್ನು ಸುರಕ್ಷಿತವಾಗಿ ಇಡುವುದು ಪ್ರತಿಯೊಬ್ಬರಿಗೂ ಮುಖ್ಯ. ಸಾಮಾನ್ಯವಾಗಿ ಬೀರು, ಲಾಕರ್ ಅಥವಾ ಸೇಫ್ನಲ್ಲಿ ಹಣ-ಆಭರಣಗಳನ್ನು ಇಡಲಾಗುತ್ತದೆ. ಆದರೆ ಕೆಲವರು ಕಳ್ಳತನದಿಂದ ರಕ್ಷಿಸಲು ಮನೆಯ ಬೇರೆ ಬೇರೆ ಜಾಗಗಳಲ್ಲಿ ಹಣ, ಆಭರಣಗಳನ್ನು ಬಚ್ಚಿಡುತ್ತಾರೆ. ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಹಣ ಮತ್ತು ಚಿನ್ನ-ಬೆಳ್ಳಿಗೆ ವಿಶೇಷ ಮಹತ್ವವಿದೆ. ಹಣವನ್ನು ಲಕ್ಷ್ಮೀ ದೇವಿಯೊಂದಿಗೆ ಹಾಗೂ ಸಂಪತ್ತನ್ನು ಕುಬೇರನೊಂದಿಗೆ ಹೋಲಿಸಲಾಗುತ್ತದೆ. ಹೀಗಾಗಿ ಹಣ-ಆಭರಣಗಳನ್ನು ಮನೆಯಲ್ಲಿ ಯಾವ ಜಾಗದಲ್ಲಿ…