2026ರ Miss Universe India ಕಿರೀಟ ಕೇರಳದ 19ರ ಹರೆಯದ ಕಾಜಿಯಾ ಲಿಜ್ ಮೆಝೊಗೆ!
Share this… Facebook Whatsapp Telegram Pinterest Twitter LinkedinMiss Universe India : ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಝೊ ಅವರು 2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಜಿಯಾ ಗೆಲುವು ಸಾಧಿಸಿದ್ದು, 2025ರ ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಅವರು ಅವರಿಗೆ ಕಿರೀಟ ತೊಡಿಸಿದರು. ಈ ಗೆಲುವಿನೊಂದಿಗೆ ಕಾಜಿಯಾ ಅವರಿಗೆ ಮತ್ತೊಂದು ದೊಡ್ಡ ಅವಕಾಶವೂ ಸಿಕ್ಕಿದೆ. ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ…