ಚಾಣಕ್ಯ ನೀತಿ: ನಿಜವಾದ ಶ್ರೀಮಂತ ಯಾರು? ಹಣವಿದ್ದವನೇ ಅಲ್ಲ, ಈ ಗುಣ ಇದ್ದವನೇ ಶ್ರೀಮಂತ!
Share this… Facebook Whatsapp Telegram Pinterest Twitter Linkedinಹಣ ಇದ್ದರೆ ಶ್ರೀಮಂತರು ಎಂದು ನಾವು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ದೊಡ್ಡ ಮನೆ, ದುಬಾರಿ ಕಾರು, ಬ್ಯಾಂಕ್‌ನಲ್ಲಿ ಸಾಕಷ್ಟು ಹಣ ಇದ್ದರೆ ಜೀವನ ಸೆಟಲ್ ಅಂತ ಭಾವಿಸುತ್ತೇವೆ. ಆದರೆ ಚಾಣಕ್ಯನ ವಿಚಾರದಲ್ಲಿ ಶ್ರೀಮಂತಿಕೆ ಅಂದ್ರೆ ಇದಕ್ಕಿಂತ ಸ್ವಲ್ಪ ವಿಭಿನ್ನ. ಆರ್ಯ ಚಾಣಕ್ಯ ಮಹಾನ್ ಚಿಂತಕ, ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕ ತಜ್ಞರಾಗಿದ್ದರು. ಅವರ ‘ಚಾಣಕ್ಯ ನೀತಿ’ಯಲ್ಲಿರುವ ಹಲವು ವಿಚಾರಗಳು ಇಂದಿಗೂ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಚಾಣಕ್ಯನ ವಿಚಾರಗಳ ಪ್ರಕಾರ, ಕೈಯಲ್ಲಿ…