ಕನಸಿನಲ್ಲಿ ಪೂರ್ವಜರು ಕಾಣಿಸಿಕೊಂಡರೆ ಶುಭವೋ ಅಶುಭವೋ?
Share this… Facebook Whatsapp Telegram Pinterest Twitter Linkedinಪಿತೃ ಪಕ್ಷದ ಸಮಯದಲ್ಲಿ ಕೆಲವರಿಗೆ ಮೃತ ಪೂರ್ವಜರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವರು ಇದನ್ನು ಶುಭ ಸಂಕೇತ ಎಂದು ನಂಬಿದರೆ, ಇನ್ನೂ ಕೆಲವರು ಯಾವುದಾದರೂ ಸೂಚನೆ ಇರಬಹುದೇ ಎಂದು ಆತಂಕಪಡುತ್ತಾರೆ. ಪೂರ್ವಜರು ಸಂತೋಷವಾಗಿ, ದುಃಖವಾಗಿ ಅಥವಾ ಏನನ್ನಾದರೂ ಕೇಳುತ್ತಿರುವಂತೆ ಕನಸಿನಲ್ಲಿ ಕಾಣಿಸಿಕೊಂಡರೆ ಅದಕ್ಕೆ ಏನು ಅರ್ಥ ಎಂಬುದರ ಬಗ್ಗೆ ಹಲವು ಧಾರ್ಮಿಕ ನಂಬಿಕೆಗಳಿವೆ. ಇಲ್ಲಿ ಹೇಳಲಾಗಿರುವ ಅರ್ಥಗಳು ಧಾರ್ಮಿಕ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿವೆ. ಇದಕ್ಕೆ ವೈಜ್ಞಾನಿಕ ದೃಢೀಕರಣವಿಲ್ಲ….