ಹೆಚ್ಚು ಆಕಳಿಸಿದರೆ ಹೃದಯ ಸಮಸ್ಯೆಯೇ? ವಿಜ್ಞಾನ ಏನು ಹೇಳುತ್ತದೆ?

Share this… Facebook Whatsapp Telegram Pinterest Twitter Linkedinಪದೇ ಪದೇ ಆಕಳಿಸುತ್ತಿದ್ದರೆ ಹೃದಯದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬ ಅನುಮಾನ ಕೆಲವರಿಗೆ ಬರುತ್ತದೆ. ಆದರೆ ಆಕಳಿಕೆ ಮಾತ್ರವೇ ಹೃದಯಾಘಾತದ ಲಕ್ಷಣ ಎಂದು ಹೇಳಲು ಸದ್ಯಕ್ಕೆ ಬಲವಾದ ವೈದ್ಯಕೀಯ ಪುರಾವೆಗಳಿಲ್ಲ. ನಾವು ಆಕಳಿಸುವುದೇಕೆ? ಆಕಳಿಕೆಗೆ ಒಂದೇ ಒಂದು ಕಾರಣವಿಲ್ಲ. ಸಾಮಾನ್ಯವಾಗಿ ನಿದ್ರೆ ಮತ್ತು ಎಚ್ಚರದ ನಡುವಿನ ಸಮಯದಲ್ಲಿ, ದಣಿದಿರುವಾಗ, ಬೇಸರವಾದಾಗ ಅಥವಾ ಒತ್ತಡದಲ್ಲಿದ್ದಾಗ ಆಕಳಿಕೆ ಹೆಚ್ಚಾಗಬಹುದು. ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಆಕಳಿಕೆ ಪಾತ್ರವಹಿಸಬಹುದು ಎಂಬುದನ್ನೂ ಕೆಲವು ಅಧ್ಯಯನಗಳು…

Read More

Brain Tumor: ಪದೇ ಪದೇ ತಲೆನೋವು ಕಾಣಿಸಿಕೊಳ್ತಾ ಇದ್ರೆ ಹುಷಾರ್‌! ಈ ಅಪಾಯಕಾರಿ ರೋಗವಿರಬಹುದು

Share this… Facebook Whatsapp Telegram Pinterest Twitter LinkedinBrain Tumor: ತಲೆನೋವು ಸಾಮಾನ್ಯ ಸಮಸ್ಯೆ ಎಂದು ಬಹುತೇಕರು ನಿರ್ಲಕ್ಷಿಸುತ್ತಾರೆ. ಆದರೆ ತಲೆನೋವಿನ ಜೊತೆಗೆ ಕೆಲವು ನಿರ್ದಿಷ್ಟ ಲಕ್ಷಣಗಳು ಪದೇಪದೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಅಪರೂಪದ ಸಂದರ್ಭಗಳಲ್ಲಿ ಇಂತಹ ಲಕ್ಷಣಗಳು ಮೆದುಳಿನಲ್ಲಿನ ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು. ಯಾವ ಲಕ್ಷಣಗಳನ್ನು ಗಮನಿಸಬೇಕು? 1. ಬೆಳಗ್ಗೆ ಎದ್ದಾಗ ತೀವ್ರ ತಲೆನೋವು ನಿರಂತರವಾಗಿ ಬೆಳಗ್ಗೆ ತೀವ್ರ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ಗಮನ ಕೊಡಬೇಕು. 2. ತಲೆನೋವಿನ ಜೊತೆಗೆ ವಾಂತಿ ಅಥವಾ ವಾಕರಿಕೆ…

Read More

ಬಿಸಿ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಏನಾಗುತ್ತೆ? ಈ ತಪ್ಪು ಮಾಡಿದ್ರೆ ಆರೋಗ್ಯ ಕೆಡೋದು ಫಿಕ್ಸ್‌!

Share this… Facebook Whatsapp Telegram Pinterest Twitter Linkedinಅಡುಗೆ ಮಾಡಿದ ತಕ್ಷಣ ಉಳಿದ ಅನ್ನ, ಸಾಂಬಾರ್, ಕರಿ ಅಥವಾ ಬೇರೆ ಆಹಾರವನ್ನು ನೇರವಾಗಿ ಫ್ರಿಡ್ಜ್‌ಗೆ ಇಡುವ ಅಭ್ಯಾಸ ಹಲವರಿಗಿದೆ. ಆಹಾರ ಹಾಳಾಗಬಾರದು ಎಂದು ತಕ್ಷಣ ಫ್ರಿಡ್ಜ್‌ಗೆ ಇಡುತ್ತೇವೆ. ಆದರೆ ಬಿಸಿ ಆಹಾರವನ್ನು ನೇರವಾಗಿ ಫ್ರಿಡ್ಜ್‌ಗೆ ಇಡುವುದೂ ಸರಿಯಲ್ಲ, ಗಂಟೆಗಟ್ಟಲೆ ಹೊರಗಡೆ ಇಡುವುದೂ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಆಹಾರವನ್ನು ಹೇಗೆ ಸ್ಟೋರ್ ಮಾಡಬೇಕು? ಬಿಸಿ ಆಹಾರವನ್ನು ನೇರವಾಗಿ ಫ್ರಿಡ್ಜ್‌ಗೆ ಇಟ್ಟರೆ ಏನಾಗುತ್ತೆ? ಫ್ರಿಡ್ಜ್‌ ತಾಪಮಾನ ಬದಲಾಗಬಹುದು…

Read More

ಟೀ ಕುಡಿಯುವಾಗ ಈ ತಪ್ಪು ಮಾಡಿದ್ರೆ ವಿಷ ಕುಡಿದಂತೆ..

Share this… Facebook Whatsapp Telegram Pinterest Twitter Linkedinಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಕುಡಿಯೋದು ಬಹುತೇಕ ಜನರ ದಿನಚರಿಯ ಭಾಗ. ಕೆಲಸಕ್ಕೆ ಹೋಗುವ ಮುನ್ನ ಒಂದು ಕಪ್, ಮತ್ತೆ ಕೆಲ ಗಂಟೆಗಳ ನಂತರ ಇನ್ನೊಂದು ಕಪ್ ಹೀಗೆ ಟೀ ಕುಡಿಯುವ ಅಭ್ಯಾಸ ಹಲವರಿಗಿದೆ. ಆದರೆ ಬೆಳಗ್ಗೆ ಮಾಡಿದ ಟೀಯನ್ನೇ ಗಂಟೆಗಳ ಬಳಿಕ ಮತ್ತೆ ಬಿಸಿ ಮಾಡಿಕೊಂಡು ಕುಡಿಯುವ ಅಭ್ಯಾಸ ನಿಮಗಿದ್ದರೆ ಸ್ವಲ್ಪ ಎಚ್ಚರ ಇರಬೇಕು. ವಿಶೇಷವಾಗಿ ಹಾಲು ಮತ್ತು ಸಕ್ಕರೆ ಹಾಕಿ ಮಾಡಿದ…

Read More