PUBG ಗೇಮ್‌ನಿಂದ ಪ್ರಭಾವ – 6 ವರ್ಷದ ಬಾಲಕಿ ಮೇಲೆ ಭೀಕರ ಹಲ್ಲೆ ಮಾಡಿದ 3ನೇ ತರಗತಿ ಬಾಲಕ
Share this… Facebook Whatsapp Telegram Pinterest Twitter Linkedinಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮೂರನೇ ತರಗತಿಯ ವಿದ್ಯಾರ್ಥಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬ ಗಂಭೀರ ಆರೋಪ ಮಾಡಿದೆ. ಆರೋಪಿ ಬಾಲಕ PUBG ಸೇರಿದಂತೆ ಆಕ್ರಮಣಕಾರಿ ಆಟಗಳನ್ನು ಆಡುತ್ತಿದ್ದ. ಇಂತಹ ಆಟಗಳ ಪ್ರಭಾವದಿಂದಲೇ ಈ ಕೃತ್ಯ ಎಸಗಿರಬಹುದು ಎಂದು ಸಂತ್ರಸ್ತೆಯ ಚಿಕ್ಕಪ್ಪ ಫಾಜಿಲ್ ಆರೋಪಿಸಿದ್ದಾರೆ. ಘಟನೆ ಕುರಿತು ಮಾತನಾಡಿರುವ ಫಾಜಿಲ್, ಆರೋಪಿ ಬಾಲಕನ ತಂದೆಯೂ ತನ್ನ ಮಗ PUBG…