ಚಾಣಕ್ಯ ನೀತಿ: ಈ 2 ಸ್ಥಳಗಳಲ್ಲಿ ಮನೆ ಖರೀದಿಸಬೇಡಿ! ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತಂತೆ

Share this… Facebook Whatsapp Telegram Pinterest Twitter LinkedinChanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿಗಳ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸುವುದು ಹೇಗೆ, ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಹಲವು ವಿಚಾರಗಳನ್ನು ಹೇಳಿದ್ದಾರೆ. ಅವರ ನೀತಿಗಳಲ್ಲಿ ಮನೆ ನಿರ್ಮಿಸುವಾಗ ಅಥವಾ ಖರೀದಿಸುವಾಗ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆಯೂ ಕೆಲವು ಸಲಹೆಗಳಿವೆ ಎಂದು ಹೇಳಲಾಗುತ್ತದೆ. ಅದರಲ್ಲೂ ಉದ್ಯೋಗಾವಕಾಶಗಳಿಲ್ಲದ ಹಾಗೂ ಮೂಲಸೌಕರ್ಯಗಳ ಕೊರತೆಯಿರುವ ಪ್ರದೇಶಗಳಲ್ಲಿ ಮನೆ ಕಟ್ಟುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು ಎಂಬ ವಿಚಾರ ಇಂದಿಗೂ ಪ್ರಸ್ತುತವಾಗಿದೆ….

Read More

ಕೆಲಸ ಮಾಡುವ ಜಾಗದಲ್ಲಿ ಎಲ್ಲರನ್ನೂ ನಂಬಬೇಡಿ; ಚಾಣಕ್ಯ ನೀತಿಯ ಈ 5 ಮಾತು ನೆನಪಿನಲ್ಲಿರಲಿ

Share this… Facebook Whatsapp Telegram Pinterest Twitter Linkedinಇಂದಿನ ಸ್ಪರ್ಧಾತ್ಮಕ ಕಚೇರಿ ವಾತಾವರಣದಲ್ಲಿ ಕಷ್ಟಪಟ್ಟು ಕೆಲಸ ಮಾಡುವುದು ಮಾತ್ರ ಯಶಸ್ಸಿಗೆ ಸಾಕಾಗುವುದಿಲ್ಲ. ಕೆಲಸದ ಜೊತೆಗೆ ಯಾರನ್ನು ನಂಬಬೇಕು, ಯಾವ ವಿಷಯವನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಮತ್ತು ಎಲ್ಲಿ ನಮ್ಮ ಗಡಿಯನ್ನು ಕಾಪಾಡಿಕೊಳ್ಳಬೇಕು ಎಂಬುದೂ ಮುಖ್ಯವಾಗುತ್ತದೆ. ಆಗಾಗ್ಗೆ ಪ್ರಾಮಾಣಿಕ ಹಾಗೂ ನೇರವಾಗಿ ಮಾತನಾಡುವ ಉದ್ಯೋಗಿಗಳು ಕೆಲವರಿಂದ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಆಚಾರ್ಯ ಚಾಣಕ್ಯರ ನೀತಿಶಾಸ್ತ್ರದಲ್ಲಿರುವ ಕೆಲವು ವಿಚಾರಗಳನ್ನು ಇಂದಿನ ಕೆಲಸದ ವಾತಾವರಣಕ್ಕೂ ಹೋಲಿಕೆ ಮಾಡಲಾಗುತ್ತದೆ….

Read More

Chanakya Niti: ಇನ್ನೊಬ್ಬರು ಸುಳ್ಳು ಹೇಳುತ್ತಿದ್ದಾರಾ? ಸುಲಭವಾಗಿ ತಿಳಿಯೋಕೆ ಇಲ್ಲಿದೆ ಮಾರ್ಗ

Share this… Facebook Whatsapp Telegram Pinterest Twitter Linkedinನಮ್ಮ ದೈನಂದಿನ ಜೀವನದಲ್ಲಿ ಎಲ್ಲರೂ ಹೇಳುವ ಮಾತುಗಳು ಸತ್ಯವಾಗಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಸಣ್ಣ ವಿಷಯಗಳಲ್ಲೂ ಸುಳ್ಳು ಹೇಳುವವರು ಇರುತ್ತಾರೆ. ತಮ್ಮ ಲಾಭಕ್ಕಾಗಿ ಮಾತುಗಳನ್ನು ಬದಲಿಸುವುದು, ವಿಷಯಗಳನ್ನು ಮರೆಮಾಡುವುದು ಅಥವಾ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದು ಕೂಡ ಕೆಲವರಲ್ಲಿ ಕಂಡುಬರಬಹುದು. ಪ್ರಾಚೀನ ಕಾಲದ ಆಚಾರ್ಯ ಚಾಣಕ್ಯ ಅವರು ಜನರ ಸ್ವಭಾವ ಮತ್ತು ನಡವಳಿಕೆ ಕುರಿತು ಹಲವು ನೀತಿ ವಿಚಾರಗಳನ್ನು ಹೇಳಿದ್ದಾರೆ. ಆದರೆ ಒಂದೇ ಒಂದು ಲಕ್ಷಣ ನೋಡಿ ಯಾರಾದರೂ…

Read More

ಈ ಗುಣಗಳಿರುವ ಮಕ್ಕಳು ಮನೆಯಲ್ಲಿದ್ದರೆ ಪೋಷಕರು ಅದೃಷ್ಟವಂತರು!

Share this… Facebook Whatsapp Telegram Pinterest Twitter Linkedinಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಸೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಗುಣಗಳು ಮತ್ತು ಸರಿಯಾದ ಮೌಲ್ಯಗಳನ್ನು ಬೆಳೆಸುವುದು ಪೋಷಕರ ಪ್ರಮುಖ ಜವಾಬ್ದಾರಿ. ಚಾಣಕ್ಯ ನೀತಿಯಲ್ಲೂ ಮಕ್ಕಳ ಗುಣಗಳು ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ ಹಲವು ವಿಚಾರಗಳನ್ನು ಹೇಳಲಾಗಿದೆ. ಚಾಣಕ್ಯನ ಪ್ರಕಾರ, ಒಳ್ಳೆಯ ಗುಣಗಳನ್ನು ಹೊಂದಿರುವ ಮಗು ಇಡೀ ಕುಟುಂಬಕ್ಕೆ ಸಂತೋಷ ಮತ್ತು ಗೌರವ ತರುತ್ತದೆ. ಅದೇ ಮಗು ತಪ್ಪು ದಾರಿಯಲ್ಲಿ ಸಾಗಿದರೆ ಕುಟುಂಬದ…

Read More

ಸಂಬಂಧಿಕರ ಮನೆಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಚಾಣಕ್ಯ ನೀಡಿದ ಪ್ರಮುಖ ಸಲಹೆಗಳು

Share this… Facebook Whatsapp Telegram Pinterest Twitter Linkedinಇಂದಿನ ಕಾಲದಲ್ಲಿ ಸಂಬಂಧಿಕರ ಜೊತೆ ಮಾತನಾಡಲು ಮೊಬೈಲ್ ಸಾಕಾಗಿದೆ. ಆದರೂ ಹಬ್ಬ, ವಿಶೇಷ ಸಂದರ್ಭ ಅಥವಾ ಬಿಡುವಿನ ಸಮಯದಲ್ಲಿ ಸಂಬಂಧಿಕರ ಮನೆಗೆ ಹೋಗಿ ಸಮಯ ಕಳೆಯುವ ಅಭ್ಯಾಸ ಹಲವರಲ್ಲಿದೆ. ಆದರೆ ಆತ್ಮೀಯರ ಮನೆಗೆ ಹೋದಾಗಲೂ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದರೆ ಗೊತ್ತಿಲ್ಲದೇ ಮಾಡುವ ಸಣ್ಣ ತಪ್ಪುಗಳು ನಮ್ಮ ಮೇಲಿನ ಗೌರವವನ್ನೇ ಕಡಿಮೆ ಮಾಡಬಹುದು. ಆಚಾರ್ಯ ಚಾಣಕ್ಯರ ನೀತಿಗಳಲ್ಲಿ ಸಂಬಂಧಗಳು ಮತ್ತು ಸಾಮಾಜಿಕ ಜೀವನದ ಬಗ್ಗೆ ಹಲವು ವಿಚಾರಗಳನ್ನು…

Read More

ಚಾಣಕ್ಯ ನೀತಿ: ನಿಜವಾದ ಶ್ರೀಮಂತ ಯಾರು? ಹಣವಿದ್ದವನೇ ಅಲ್ಲ, ಈ ಗುಣ ಇದ್ದವನೇ ಶ್ರೀಮಂತ!

Share this… Facebook Whatsapp Telegram Pinterest Twitter Linkedinಹಣ ಇದ್ದರೆ ಶ್ರೀಮಂತರು ಎಂದು ನಾವು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ದೊಡ್ಡ ಮನೆ, ದುಬಾರಿ ಕಾರು, ಬ್ಯಾಂಕ್‌ನಲ್ಲಿ ಸಾಕಷ್ಟು ಹಣ ಇದ್ದರೆ ಜೀವನ ಸೆಟಲ್‌ ಅಂತ ಭಾವಿಸುತ್ತೇವೆ. ಆದರೆ ಚಾಣಕ್ಯನ ವಿಚಾರದಲ್ಲಿ ಶ್ರೀಮಂತಿಕೆ ಅಂದ್ರೆ ಇದಕ್ಕಿಂತ ಸ್ವಲ್ಪ ವಿಭಿನ್ನ. ಆರ್ಯ ಚಾಣಕ್ಯ ಮಹಾನ್ ಚಿಂತಕ, ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕ ತಜ್ಞರಾಗಿದ್ದರು. ಅವರ ‘ಚಾಣಕ್ಯ ನೀತಿ’ಯಲ್ಲಿರುವ ಹಲವು ವಿಚಾರಗಳು ಇಂದಿಗೂ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಚಾಣಕ್ಯನ ವಿಚಾರಗಳ ಪ್ರಕಾರ, ಕೈಯಲ್ಲಿ…

Read More