‘ರಾಮಾಯಣ ಭಾಗ-3’ ಸುಳಿವು ಕೊಟ್ಟ ರಣಬೀರ್ ಕಪೂರ್

Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೂರನೇ ಭಾಗದ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಸದ್ಯ ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಆದರೆ, ಮೊದಲ ಎರಡು ಭಾಗಗಳಿಗೆ ಪ್ರೇಕ್ಷಕರು ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ ಮೂರನೇ ಭಾಗದ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂಬ ಸುಳಿವು ಸಿಕ್ಕಿದೆ. ಲಂಡನ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಚಿತ್ರದ…

Read More

ಅಮಿತಾಭ್ ಬಚ್ಚನ್ ಬುಲೆಟ್‌ಪ್ರೂಫ್ ಗ್ಲಾಸ್ ಹಿಂದೆ ನಿಂತು ಅಭಿಮಾನಿಗಳಿಗೆ ದರ್ಶನ!

Share this… Facebook Whatsapp Telegram Pinterest Twitter Linkedinಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಅಭಿಮಾನಿಗಳ ಮೇಲಿರುವ ಪ್ರೀತಿ ಎಷ್ಟಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಬಾಂಬ್ ಬೆದರಿಕೆ ಬಂದಿದ್ದರೂ ತಮ್ಮ ಭಾನುವಾರದ ಸಂಪ್ರದಾಯವನ್ನು ಅವರು ಕೈಬಿಟ್ಟಿಲ್ಲ. ಮುಂಬೈನ ತಮ್ಮ ಜಲ್ಸಾ ನಿವಾಸದ ಹೊರಗೆ ಸೇರಿದ್ದ ಸಾವಿರಾರು ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಆದರೆ ಈ ಬಾರಿ ಭದ್ರತೆಯ ದೃಷ್ಟಿಯಿಂದ ಬುಲೆಟ್‌ಪ್ರೂಫ್ ಗ್ಲಾಸ್ ಎನ್‌ಕ್ಲೋಸರ್ ಹಿಂದೆ ನಿಂತು ಅಭಿಮಾನಿಗಳಿಗೆ ಕೈಮುಗಿದು ಶುಭಾಶಯ ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಬಳಿಕ…

Read More

ಮೂರು ಸಿಂಹಗಳ ಎದುರಲ್ಲೇ ಆಲಿಯಾಗೆ ಪ್ರಪೋಸ್ ಮಾಡಿದ ರಣಬೀರ್! ಪ್ರೇಮಕಥೆಯ ರೋಚಕ ಕ್ಷಣ ಬಿಚ್ಚಿಟ್ಟ ನಟ

Share this… Facebook Whatsapp Telegram Pinterest Twitter Linkedinಬಾಲಿವುಡ್‌ನ ಜನಪ್ರಿಯ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಪ್ರೇಮಕಥೆ ಬಗ್ಗೆ ಅಭಿಮಾನಿಗಳಿಗೆ ಸದಾ ಕುತೂಹಲ. ಅವರ ಮೊದಲ ಭೇಟಿ, ಪ್ರೀತಿಯ ಆರಂಭ ಹಾಗೂ ಮದುವೆಯ ಸುಂದರ ಕ್ಷಣಗಳು ಆಗಾಗ ಚರ್ಚೆಯಾಗುತ್ತಿರುತ್ತವೆ. ಇದೀಗ ರಣಬೀರ್, ಆಲಿಯಾಗೆ ಪ್ರಪೋಸ್ ಮಾಡಿದ ಸಂದರ್ಭದ ವಿಶೇಷ ಕಥೆಯನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಅವರು ಐಷಾರಾಮಿ ಹೋಟೆಲ್‌ನಲ್ಲಾಗಲಿ, ಪ್ರಣಯಮಯ ತಾಣದಲ್ಲಾಗಲಿ ಪ್ರಪೋಸ್ ಮಾಡಿರಲಿಲ್ಲ. ಬದಲಾಗಿ, ಮೂರು ಸಿಂಹಗಳು ಕಾಣುತ್ತಿದ್ದ ಕಾಡಿನ…

Read More

ಮಲಗುವ ಮುನ್ನ ಈ ವಿಚಿತ್ರ ಕೆಲಸ ಮಾಡ್ತಾರೆ ಕರೀನಾ ಕಪೂರ್! ಸೈಫ್ ಅಲಿ ಖಾನ್ ರಿವೀಲ್‌ ಮಾಡಿದ ಸತ್ಯ

Share this… Facebook Whatsapp Telegram Pinterest Twitter Linkedinಬಾಲಿವುಡ್‌ನ ಸ್ಟಾರ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ 14ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದಂಪತಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕರೀನಾ ಕಪೂರ್‌ಗೆ ತುಪ್ಪದ ಮೇಲಿರುವ ಪ್ರೀತಿ ಹಾಗೂ ಮಲಗುವ ಮುನ್ನ ಪಾದಗಳಿಗೆ ತುಪ್ಪ ಹಚ್ಚಿಕೊಳ್ಳುವ ಅಭ್ಯಾಸದ ಬಗ್ಗೆ ಸೈಫ್ ಅಲಿ ಖಾನ್ ತಮಾಷೆಯಾಗಿ ಮಾತನಾಡಿದ್ದು, ಕಾರ್ಯಕ್ರಮದಲ್ಲಿ ನಗೆ ಮೂಡಿಸಿದೆ….

Read More

2 ಕೋಟಿ ಕೊಟ್ಟ ಎಲೆಕ್ಟ್ರಿಕ್ ಕಾರು ಖರೀದಿಸಿದ ರಣವೀರ್ ಸಿಂಗ್: ಯಾವ ಬ್ರ್ಯಾಂಡ್‌ ಗೊತ್ತಾ?

Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಕಾರುಗಳೆಂದರೆ ಎಲ್ಲಿಲ್ಲದ ಕ್ರೇಜ್. ತಮ್ಮ ಐಷಾರಾಮಿ ಕಾರುಗಳ ಸಂಗ್ರಹಕ್ಕೆ ಇದೀಗ ಮತ್ತೊಂದು ದುಬಾರಿ ಕಾರನ್ನು ಸೇರಿಸಿಕೊಂಡಿದ್ದಾರೆ. ಬರೋಬ್ಬರಿ ₹2 ಕೋಟಿಗೂ ಅಧಿಕ ಬೆಲೆ ಹೊಂದಿರುವ BMW i7 ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಶೋರೂಮ್‌ನಿಂದ ಕಾರನ್ನು ಪಡೆದ ಬಳಿಕ ನಟ ಸ್ವತಃ ಡ್ರೈವ್ ಮಾಡಿಕೊಂಡು ತೆರಳಿರುವುದು ಗಮನ ಸೆಳೆದಿದೆ. ಕಪ್ಪು ಬಣ್ಣದ BMW i7ನಲ್ಲಿ ಮಿಂಚಿದ ರಣವೀರ್ ರಣವೀರ್ ಸಿಂಗ್…

Read More

ನ.5ರಂದೇ ವಿಶ್ವಾದ್ಯಂತ ‘ರಾಮಾಯಣ ಪಾರ್ಟ್ 1’ ರಿಲೀಸ್‌! ದಸರಾಕ್ಕೆ ಅಡ್ವಾನ್ಸ್ ಬುಕಿಂಗ್ ಆರಂಭ

Share this… Facebook Whatsapp Telegram Pinterest Twitter Linkedinಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಮಾಯಣ ಪಾರ್ಟ್ 1’ (Ramayana: Part One) ಬಿಡುಗಡೆ ದಿನಾಂಕ ಕೊನೆಗೂ ಅಧಿಕೃತವಾಗಿ ಘೋಷಣೆಯಾಗಿದೆ. ಈ ಹಿಂದೆ ಭಾರತದಲ್ಲಿ ನವೆಂಬರ್ 8ರಂದು ಬಿಡುಗಡೆಯಾಗಲಿದೆ ಎಂಬ ವರದಿಗಳು ಹರಿದಾಡಿದ್ದವು. ಇದೀಗ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ. ನವೆಂಬರ್ 5, 2026ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರಲಿದೆ ಎಂದು ಘೋಷಿಸಿದೆ. ನವರಾತ್ರಿಯಂದು ಹೊಸ ಪೋಸ್ಟರ್…

Read More

ನಟ ನಾನಾ ಪಾಟೇಕರ್ ಸಾವಿನ ಸುತ್ತ ಅನುಮಾನ? ಗೋವಾ ಪೊಲೀಸರಿಂದ ತನಿಖೆ

Share this… Facebook Whatsapp Telegram Pinterest Twitter Linkedinಗೋವಾ: ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಬೆನ್ನಲ್ಲೇ ಗೋವಾ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಣಜಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆಗೆ ಕರೆತಂದಾಗಲೇ ನಾನಾ ಪಾಟೇಕರ್ ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ ಚಿಕಿತ್ಸೆ ಅಕ್ಟೋಬರ್ 8ರಂದು ಗೋವಾದ ದೋನಾ ಪೌಲಾದಲ್ಲಿರುವ…

Read More

ಸಲ್ಮಾನ್ ಖಾನ್ ವಾರ್ನಿಂಗ್ ಬಳಿಕ ಕತ್ರಿನಾ ಕೈಫ್‌ಗೆ ಕ್ಷಮೆ ಕೇಳಿದ ಪಾಕಿಸ್ತಾನಿ ಆರ್‌ಜೆ!

Share this… Facebook Whatsapp Telegram Pinterest Twitter Linkedin ಇತ್ತೀಚೆಗೆ ಅಂಬಾನಿ ಕುಟುಂಬ ಆಯೋಜಿಸಿದ್ದ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಕೈಫ್ ಅವರು ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಭಾಗವಹಿಸಿದ್ದರು. ಈ ವೇಳೆ ಕತ್ರಿನಾ ಅವರ ದೇಹದ ತೂಕದ ಕುರಿತು ಪಾಕಿಸ್ತಾನಿ ರೇಡಿಯೋ ಜಾಕಿ ಮತ್ತು ಇನ್ಫ್ಲುಯೆನ್ಸರ್ ಇಜಾಜ್ ವಾರಿಸ್ ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಕತ್ರಿನಾ ಕೈಫ್ ಅವರ ದೇಹದ ಆಕಾರದ ಬಗ್ಗೆ ಮಾಡಿದ್ದ ಕಾಮೆಂಟ್‌ಗಳು ಬಾಡಿ ಶೇಮಿಂಗ್ ಆರೋಪಕ್ಕೆ ಕಾರಣವಾಗಿತ್ತು….

Read More

ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲ್‌ಗಳಿಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್

Share this… Facebook Whatsapp Telegram Pinterest Twitter Linkedinವಯಸ್ಸು, ತೂಕ, ನೋಟ, ಕುಟುಂಬ, ವೃತ್ತಿಜೀವನದ ಹಿನ್ನಡೆ ಅಥವಾ ತಾಯ್ತನದ ವಿಚಾರ ಇಟ್ಟುಕೊಂಡು ಇತರರನ್ನು ಟ್ರೋಲ್ ಮಾಡುವವರ ವಿರುದ್ಧ ನಟ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಛಾಯಾಚಿತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ತೆಗೆಯುವ ಪೆಪರಾಜಿಗಳಿಗೂ ಅವರು ಎಚ್ಚರಿಕೆ ನೀಡಿದ್ದಾರೆ. ‘ಬಿಗ್ ಬಾಸ್ 20’ರ ‘ವೀಕೆಂಡ್ ಕಾ ವಾರ್’ ಸಂಚಿಕೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ಸಲ್ಮಾನ್ ಖಾನ್ ಟ್ರೋಲಿಂಗ್, ವಯಸ್ಸಿನ ಬಗ್ಗೆ…

Read More

ಸಲ್ಮಾನ್‌ ಖಾನ್‌ ಹಾಡಿದ್ದಕ್ಕೆ ಅಣಕಿಸಿದ ಸೋನು ನಿಗಮ್‌?

Share this… Facebook Whatsapp Telegram Pinterest Twitter Linkedinಖ್ಯಾತ ಬಾಲಿವುಡ್ ಗಾಯಕ ಸೋನು ನಿಗಮ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ನಟ ಸಲ್ಮಾನ್ ಖಾನ್ ಹಾಡಿರುವ ‘ಮೈ ಹೂ ಹೀರೋ ತೇರಾ’ ಹಾಡಿನ ಬಗ್ಗೆ ಸೋನು ನಿಗಮ್ ಮಾತನಾಡಿರುವುದು ಕಂಡುಬಂದಿದೆ. ಈ ವೇಳೆ ಅವರು ಸಲ್ಮಾನ್ ಖಾನ್ ಅವರನ್ನು ಗೇಲಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ವಿಡಿಯೋ ವೈರಲ್ ಆದ ಬಳಿಕ ಸೋನು ನಿಗಮ್ ವಿರುದ್ಧ ಹಲವು…

Read More