ಹೊಸ ರೆಕಾರ್ಡ್‌ ಬರೆದ ಭಾರತೀಯ ರೂಪಾಯಿ; ಅಮೆರಿಕನ್ ಡಾಲರ್ ಮತ್ತು ಯೂರೋಗೆ ಆಘಾತ

Share this… Facebook Whatsapp Telegram Pinterest Twitter Linkedinಭಾರತೀಯ ರೂಪಾಯಿ ಮೌಲ್ಯ ಡಾಲರ್ ಅಥವಾ ಯೂರೋಗಿಂತ ಹೆಚ್ಚಾಗಿದೆ ಎಂಬುದು ಈ ಸುದ್ದಿಯ ಅರ್ಥವಲ್ಲ. ಆದರೆ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆಯಲ್ಲಿ ಭಾರತೀಯ ರೂಪಾಯಿ ಎರಡೂ ಕರೆನ್ಸಿಗಳಿಗಿಂತ ಭಾರೀ ಮುನ್ನಡೆ ಸಾಧಿಸಿದೆ. ಈ ಅಂಕಿ-ಅಂಶ ಇದೀಗ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಸದ್ಯ ಸುಮಾರು 176 ಬಿಲಿಯನ್ ಕರೆನ್ಸಿ ನೋಟುಗಳು ಚಲಾವಣೆಯಲ್ಲಿವೆ. ಇದಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಸುಮಾರು 56 ಬಿಲಿಯನ್ ಡಾಲರ್ ನೋಟುಗಳು ಮತ್ತು ಯೂರೋ ವಲಯದಲ್ಲಿ ಸುಮಾರು 30…

Read More

ಇರಾನ್‌ನಲ್ಲಿ ಹೊಸ ಟೆನ್ಷನ್; ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಾ?

Share this… Facebook Whatsapp Telegram Pinterest Twitter Linkedinಮಧ್ಯಪ್ರಾಚ್ಯದಲ್ಲಿ ಮತ್ತೆ ಟೆನ್ಷನ್ ಹೆಚ್ಚಾಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಪರಿಸ್ಥಿತಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಕಂಡುಬಂದರೂ, ಭಾರತದಲ್ಲಿ ಆಗಸ್ಟ್ 9ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.1.3ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 83.55 ಡಾಲರ್‌ಗೆ…

Read More

ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ RBIನಿಂದ ಗುಡ್‌ನ್ಯೂಸ್‌! ಪ್ರತಿ ಗ್ರಾಂಗೆ ಸಿಗುತ್ತೆ 9 ಸಾವಿರ ರೂ. ಲಾಭ

Share this… Facebook Whatsapp Telegram Pinterest Twitter LinkedinGold: ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ (SGB) ಹೂಡಿಕೆ ಮಾಡಿದವರಿಗೆ ಆರ್‌ಬಿಐನಿಂದ ಸಿಹಿ ಸುದ್ದಿ ಸಿಕ್ಕಿದೆ. ಮುಕ್ತಾಯ ಅವಧಿಗೂ ಮುನ್ನವೇ ಬಾಂಡ್‌ಗಳನ್ನು ಹಿಂಪಡೆಯಲು ಬಯಸುವ ಹೂಡಿಕೆದಾರರಿಗೆ ಆಗಸ್ಟ್ 7ರಿಂದ ಆರಂಭಿಕ ಮರುಪಾವತಿ ಅವಕಾಶ ನೀಡಲಾಗಿದೆ. 2020-21ರ ಸರಣಿ-XI ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದವರು ಈ ಸೌಲಭ್ಯ ಪಡೆಯಬಹುದು. ಈ ಬಾಂಡ್‌ಗಳ ಆರಂಭಿಕ ಮರುಪಾವತಿ ಬೆಲೆಯನ್ನು ಪ್ರತಿ ಗ್ರಾಂಗೆ ₹14,564 ಎಂದು ಆರ್‌ಬಿಐ ನಿಗದಿಪಡಿಸಿದೆ. ಈ ಬಾಂಡ್‌ಗಳನ್ನು ಆನ್‌ಲೈನ್‌ನಲ್ಲಿ…

Read More

ಕಡಿಮೆಯಾಗುತ್ತಾ ಚಿನ್ನದ ಬೆಲೆ? ಬಂಗಾರದ ಸಂಗ್ರಹ ಹೆಚ್ಚಿಸಿದ ಆರ್‌ಬಿಐ..!

Share this… Facebook Whatsapp Telegram Pinterest Twitter Linkedinನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಬಳಿ 880.52 ಮೆಟ್ರಿಕ್ ಟನ್ ಚಿನ್ನ ಇದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ. ಇದೇ ವೇಳೆ ದೇಶದ ಧಾರ್ಮಿಕ ಸ್ಥಳಗಳು ಹಾಗೂ ಕುಟುಂಬಗಳ ಬಳಿ ಎಷ್ಟು ಚಿನ್ನ ಇದೆ ಎಂಬ ಬಗ್ಗೆ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ…

Read More

ಕೇವಲ 3 ನಿಮಿಷದಲ್ಲಿ ಸೋಲ್ಡ್ ಔಟ್! ರಾಯಲ್ ಎನ್‌ಫೀಲ್ಡ್‌ನ ಈ ಬೈಕ್‌ಗೆ ಹೆಚ್ಚಾಯ್ತು ಕ್ರೇಜ್‌

Share this… Facebook Whatsapp Telegram Pinterest Twitter LinkedinRoyal Enfield: ರಾಯಲ್ ಎನ್‌ಫೀಲ್ಡ್‌ನ ಲಿಮಿಟೆಡ್ ಎಡಿಷನ್ Shotgun 650 X Rough Crafts ಬೈಕ್ ಭಾರೀ ಕ್ರೇಜ್ ಸೃಷ್ಟಿಸಿದೆ. ಭಾರತದಲ್ಲಿ ಮಾರಾಟಕ್ಕೆ ಬಂದಿದ್ದ ಎಲ್ಲಾ 25 ಯೂನಿಟ್‌ಗಳು ಕೇವಲ 3 ನಿಮಿಷಗಳಲ್ಲಿ ಬುಕ್ ಆಗಿದ್ದು, ಕಂಪನಿಯ ಹೊಸ ದಾಖಲೆಯಾಗಿದೆ. ರಾಯಲ್ ಎನ್‌ಫೀಲ್ಡ್ ತನ್ನ ಅತ್ಯಂತ ಪ್ರೀಮಿಯಂ ಮತ್ತು ಲಿಮಿಟೆಡ್ ಎಡಿಷನ್ ಬೈಕ್ Shotgun 650 X Rough Crafts ಅನ್ನು ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ…

Read More